private Bus Rate: ಯುಗಾದಿ ಹಬ್ಬಕ್ಕೆ ಸಾಲು ಸಾಲು ರಜೆ: ಖಾಸಗಿ ಬಸ್ʼಗಳ ದರ ಕೇಳಿದ್ರೆ ಸುಸ್ತೋ ಸುಸ್ತು!

ಬೆಂಗಳೂರು: ಯುಗಾದಿ ಹಬ್ಬಕ್ಕೆ ಸಾಲು ಸಾಲು ರಜೆ ಬೆಂಗಳೂರಿನಿಂದ ಊರಿಗೆ ಹೊರಟ ಜನ ಯುಗಾದಿಗೆ ರಜೆಯ ಸಿಹಿ ಖಾಸಗಿ ಬಸ್ ಗಳಿಂದ ದರ ಏರಿಕೆಯ ಕಹಿ ಇಂದು ರಾತ್ರಿಯೇ ಸಿಲಿಕಾನ್ ಸಿಟಿಯಿಂದ ತೆರಳಲು ಸಿದ್ಧರಾದ ಐಟಿ‌ ಮಂದಿ ಕೆಲವರಿಂದ ನಾಳೆ ರಾತ್ರಿ ಊರಿಗೆ ಹೋಗಲು ಟಿಕೆಟ್ ಬುಕ್ಕಿಂಗ್ ಬ್ಯಾಕ್ ಟು ಬ್ಯಾಕ್ ರಜೆ ಹಿನ್ನೆಲೆ ಟ್ರಿಪ್ ಗೂ ಹಲವರಿಂದ ಪ್ಲ್ಯಾನ್  ರಜೆ ಅಂತ ಊರಿನ ಕಡೆ ಹೊರಟವರಿಗೆ ಮತ್ತೆ ಶಾಕ್ ಕೊಟ್ಟ ಖಾಸಗಿ ಬಸ್ ಮಾಲೀಕರು ಮನಸಿಗೆ … Continue reading private Bus Rate: ಯುಗಾದಿ ಹಬ್ಬಕ್ಕೆ ಸಾಲು ಸಾಲು ರಜೆ: ಖಾಸಗಿ ಬಸ್ʼಗಳ ದರ ಕೇಳಿದ್ರೆ ಸುಸ್ತೋ ಸುಸ್ತು!