ರೌಡಿಶೀಟರ್‌ಗಳು ಪೊಲೀಸರು ಹೇಳಿದಂತೆ ಕೇಳಬೇಕು: ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಖಡಕ್ ವಾರ್ನಿಂಗ್!

ಹುಬ್ಬಳ್ಳಿ: ರೌಡಿಶೀಟರ್‌ಗಳು ಪೊಲೀಸರು ಹೇಳಿದಂತೆ ಕೇಳಬೇಕು. ಪ್ರಕರಣ ಮುಗಿದು ಹೋಗಿದೆ ಎಂದು ಅಡ್ಡಾದಿಡ್ಡಿ ಮಾಡುವಂತಿಲ್ಲ. ನಿಮ್ಮ ಚಲನವಲನಗಳ ಮೇಲೆ ನಮ್ಮ ಇಲಾಖೆಯ ನಿಗಾ ಸದಾ ಇರಲಿದೆ ಎಂದು ಪೊಲೀಸ್‌ ಆಯುಕ್ತ ಎನ್. ಶಶಿಕುಮಾರ ಖಡಕ್ ಸಂದೇಶ ರವಾನಿಸಿದರು. ಹುಬ್ಬಳ್ಳಿ: ದೇಶದ ವಿವಿಧೆಡೆಯಿಂದ ಮುನಿಗಳ ದಂಡು ಆಗಮನ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಇಲ್ಲಿಯ ಕಾರವಾರ ರಸ್ತೆಯ ಸಿಎಆ‌ರ್ ಮೈದಾನದಲ್ಲಿ ರೌಡಿಶೀಟರ್‌ಗಳ ಪರೇಡ್‌ನಲ್ಲಿ ಅವರು ಮಾತನಾಡಿದರು. ಗೂಂಡಾ ಕಾಯ್ದೆ ಮತ್ತು ಗಡಿಪಾರು ಪ್ರಕ್ರಿಯೆ ನಡೆಸಲು ಪೊಲೀಸ್‌ ಇಲಾಖೆಯಲ್ಲಿ ನಿಯಮಾವಳಿಗಳಿವೆ. ನಾವು … Continue reading ರೌಡಿಶೀಟರ್‌ಗಳು ಪೊಲೀಸರು ಹೇಳಿದಂತೆ ಕೇಳಬೇಕು: ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಖಡಕ್ ವಾರ್ನಿಂಗ್!