ಜೈಲಿನಲ್ಲಿದ್ದ ರೌಡಿ ಕುಳ್ಳಾ ರಿಜ್ವಾನ್: ಕೋಕಾ ಕಾಯ್ದೆ ಅಡಿಯಲ್ಲಿ ಮತ್ತೆ ವಶಕ್ಕೆ ಪಡೆದ ಖಾಕಿ

ಬೆಂಗಳೂರು:– ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರೌಡಿ ಕುಳ್ಳಾ ರಿಜ್ವಾನ್ ನನ್ನ ಕೋಕಾ ಕಾಯ್ದೆ ಅಡಿಯಲ್ಲಿ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ. . ರಾಜಧಾನಿಯಲ್ಲಿ ಮಳೆ ಆರ್ಭಟ: ಹಲವು ರಸ್ತೆಗಳು ಜಲಾವೃತ, ಸವಾರರು ಪರದಾಟ! ಕೊಲೆ, ಕೊಲೆ ಯತ್ನ, ದರೋಡೆ ಸೇರಿ 23 ಕ್ಕೂ ಹೆಚ್ಚು ಪ್ರಕರಣದಲ್ಲಿ ಬೇಕಾಗಿದ್ದ ರೌಡಿ ಕುಳ್ಳಾ ರಿಜ್ವಾನ್ ನನ್ನು ಕಳೆದ ತಿಂಗಳು ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎಂಜಿ ರಸ್ತೆಯಲ್ಲಿ ಈತನನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿತ್ತು. ಈಗ ಮತ್ತೆ ಪರಪ್ಪನ ಅಗ್ರಹಾರದಲ್ಲಿದ್ದ ರೌಡಿ … Continue reading ಜೈಲಿನಲ್ಲಿದ್ದ ರೌಡಿ ಕುಳ್ಳಾ ರಿಜ್ವಾನ್: ಕೋಕಾ ಕಾಯ್ದೆ ಅಡಿಯಲ್ಲಿ ಮತ್ತೆ ವಶಕ್ಕೆ ಪಡೆದ ಖಾಕಿ