ಬೆಂಗಳೂರಿನಲ್ಲಿ ರೌಡಿ ಆಸಾಮಿಯ ಅಟ್ಟಹಾಸ: ಸಿಕ್ಕ ಸಿಕ್ಕವರಿಗೆ ಚಾಕು ಇರಿತ!

ಬೆಂಗಳೂರು : ಪುಡಿ ರೌಡಿಯೊಬ್ಬ ಪುಂಡಾಟ ನಡೆಸಿ ಕುಡಿದ ಮತ್ತಿನಲ್ಲಿ ಸಿಕ್ಕಸಿಕ್ಕವರ ಜೊತೆ ಗಲಾಟೆ ಮಾಡಿ ಚಾಕು ಹಾಕಿರುವ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡ ರಾತ್ರಿ ನಡೆದಿದೆ. ಇತ್ತೀಚಿಗಷ್ಟೇ ಜೈಲಿನಿಂದ ಹೊರಗೆ ಬಂದಿದ್ದ ಈ ಚಿಲ್ಲರೆ ದುಷ್ಕರ್ಮಿಯು ಡ್ರ್ಯಾಗನ್ ಹಿಡಿದು ಏರಿಯಾದಲ್ಲಿ ಸಿಕ್ಕಸಿಕ್ಕವರಿಗೆ ಹಲ್ಲೆ ಎಸೆಗಿದ್ದು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಿಬಿಯಾದ ಎರಡು ಸಾಮೂಹಿಕ ಸಮಾಧಿಯಲ್ಲಿ 50 ವಲಸಿಗರ ಮೃತದೇಹ ಪತ್ತೆ ಮೊದಲು ಪಾನಿ ಪುರಿ ಅಂಗಡಿಯನ ಜೊತೆ ಕಿರಿಕ್ ನಡೆಸಿದ್ದ. ಗಲಾಟೆ ವೇಳೆ … Continue reading ಬೆಂಗಳೂರಿನಲ್ಲಿ ರೌಡಿ ಆಸಾಮಿಯ ಅಟ್ಟಹಾಸ: ಸಿಕ್ಕ ಸಿಕ್ಕವರಿಗೆ ಚಾಕು ಇರಿತ!