Namma Metro New Plan: ನಮ್ಮ ಮೆಟ್ರೋದಿಂದ ಸಾಲು ಸಾಲು ಅನಾಹುತ ಕೇಸ್: BMRCL ನಿಂದ ಬಿಗ್ ಪ್ಲಾನ್!
ಬೆಂಗಳೂರು: ಮೊಬೈಲ್ ತೆಗೆಯಲು ಟ್ರ್ಯಾಕ್ ಗೆ ಜಿಗಿತ, ಯುವಕನಿಂದ ಆತ್ಮಹತ್ಯೆಗೆ ಯತ್ನ ಹೀಗೆ ಮೆಟ್ರೋದಿಂದ ಸಾಲು ಸಾಲು ಪ್ರಕರಣ ವರದಿಯ ಬೆನ್ನಲ್ಲೇ ಬಿಎಂಆರ್.ಸಿಎಲ್ ಈಗ ಎಚ್ಚೆತ್ತುಕೊಂಡಿದ್ದು ಮೆಟ್ರೋ ಟ್ರ್ಯಾಕ್ ಗಳಿಂದ ಪ್ರಯಾಣಿಕರ ದೂರವಿಸಲು ಹೊಸ ಮಾಸ್ಟರ್ ಪ್ಲಾನ್ ನಡೆದಿದೆ. ಅದು ಏನಂತೀರಾ ಯಾಕಂತೀರಾ ಇಲ್ಲಿದೆ ನೋಡಿ! ಸಾಲು ಸಾಲು ಅನಾಹುತ ತಪ್ಪಿಸಲು ಎಲ್ಲಾ ಮೆಟ್ರೋ ಸ್ಟೇಷನ್ ಗಳಿಗೂ ಪಿಎಸ್ಡಿ ಅಳವಡಿಸಲು ಪ್ಲಾನ್ ಮಾಡಲಾಗಿದ್ದು PSD-ಫ್ಲಾಟ್ ಫಾರಂ ಸ್ಕ್ರೀನ್ ಡೋರ್(ಫ್ಲಾಟ್ ಫಾರಂ ನಿಂದ ಟ್ರ್ಯಾಕ್ ನಡುವೆ ತಡೆಗೋಡೆ ರೀತಿ … Continue reading Namma Metro New Plan: ನಮ್ಮ ಮೆಟ್ರೋದಿಂದ ಸಾಲು ಸಾಲು ಅನಾಹುತ ಕೇಸ್: BMRCL ನಿಂದ ಬಿಗ್ ಪ್ಲಾನ್!
Copy and paste this URL into your WordPress site to embed
Copy and paste this code into your site to embed