ಏಕಾಏಕಿ ಮನೆಯ ಮೇಲ್ಛಾವಣಿ ಏಕಾಏಕಿ ಕುಸಿತ ; ಮನೆಯಲ್ಲಿದ್ದ ನಾಲ್ವರು ಬಚಾವ್
ಆಂಕರ್: ಏಕಾಏಕಿ ಮನೆಯ ಮೇಲ್ಛಾವಣಿ ಕುಸಿದು ಆಕಳು ಸಾವನ್ನಪ್ಪಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ನಡೆದಿದೆ. ಮಹದೇವಪ್ಪ ಕುಲಕರ್ಣಿ ಎಂಬವರ ಮನೆ ಮೇಲ್ಛಾವಣಿ ಕುಸಿದಿದೆ. ಪವಾಡ ಎಂಬಂತೆ ಮನೆಯಲ್ಲಿದ್ದ ಮಹದೇವಪ್ಪ ಪತ್ನಿ ಲಲಿತಮ್ಮ ಹಾಗೂ ಇಬ್ಬರು ಮಕ್ಕಳಾದ ಪ್ರಶಾಂತ, ಶಂಕ್ರು ಬಚಾವ್ ಆಗಿದ್ದಾರೆ. ಆದರೆ ಮನೆಯಲ್ಲಿ ಕಟ್ಟಿದ್ದ ಎರಡು ಹಸುಗಳು ಪೈಕಿ, ಒಂದು ಹಸು ಸಾವನ್ನಪ್ಪಿದ್ದರೆ, ಇನ್ನೊಂದು ಸೇಫ್ ಆಗಿದೆ. ಕಲ್ಲು ಕ್ರಶರ್‌ನಲ್ಲಿ ಬ್ಲಾಸ್ಟ್ ; ಓರ್ವ ಸಾವು, ಮೂವರಿಗೆ ಗಾಯ … Continue reading ಏಕಾಏಕಿ ಮನೆಯ ಮೇಲ್ಛಾವಣಿ ಏಕಾಏಕಿ ಕುಸಿತ ; ಮನೆಯಲ್ಲಿದ್ದ ನಾಲ್ವರು ಬಚಾವ್
Copy and paste this URL into your WordPress site to embed
Copy and paste this code into your site to embed