Romance: ತುಂತುರು ಮಳೆಯ ನಡುವೆ ಪ್ರೇಮಿಗಳ ರೊಮ್ಯಾನ್ಸ್! VIDEO VIRAL!
ನೆಲಮಂಗಲ: ನಡುರಸ್ತೆಯಲ್ಲಿ ಕಾರಿನಲ್ಲಿ ಜೋಡಿಗಳು ಸರಸ ಸಲ್ಲಾಪದಲ್ಲಿ ಮೊಳಗಿದ ಘಟನೆ ನೆಲಮಂಗಲ ನಗರದ ಬಸ್ ನಿಲ್ದಾಣದ ಮುಂದೆ ಜರುಗಿದೆ.. ಸರ್ಕಾರಿ ಜಾಗ ಒತ್ತುವರಿ ಮಾಡಿದ್ದವರಿಗೆ ಬಿಸಿ ಮುಟ್ಟಿಸಿದ BBMP! ತುಂತುರು ಮಳೆ ನಡುವೆ ಪ್ರೇಮಿಗಳ ರೊಮಾನ್ಸ್ ಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ನೆಲಮಂಗಲ ನಗರದ ಬಿಎಚ್ ರಸ್ತೆಯ ಮಧ್ಯದಲ್ಲಿ ಕಾರು ನಿಲ್ಲಿಸಿ ಅಸಭ್ಯ ವರ್ತನೆ ತೋರಿದ್ದಾರೆ. ತುಂತುರು ಮಳೆಯ ನಡುವೆ ಯುವ ಪ್ರೇಮಿಗಳು ಪುಲ್ ನಶೆಯಲ್ಲಿದ್ದರು. ಕಾರಿನ ಗ್ಲಾಸಿನ ಮೇಲೆ ಡಾಕ್ಟರ್ ಲೋಗೋ ಬಗ್ಗೆ ಸ್ಥಳೀಯರು … Continue reading Romance: ತುಂತುರು ಮಳೆಯ ನಡುವೆ ಪ್ರೇಮಿಗಳ ರೊಮ್ಯಾನ್ಸ್! VIDEO VIRAL!
Copy and paste this URL into your WordPress site to embed
Copy and paste this code into your site to embed