ರೋಹಿತ್ ಶರ್ಮಾ ಟೀಮ್ ಇಂಡಿಯಾದ ಅದೃಷ್ಟ- ಮುಕ್ತ ಕಂಠದಿಂದ ಶ್ಲಾಘಿಸಿದ ಮಾಜಿ ಆಟಗಾರ!

ರೋಹಿತ್ ಶರ್ಮಾ ಟೀಮ್ ಇಂಡಿಯಾದ ಅದೃಷ್ಟ ಎಂದು ಟೀಮ್​ ಇಂಡಿಯಾದ ಮಾಜಿ ಆಟಗಾರ ಸುನೀಲ್​ ಗವಾಸ್ಕರ್ ಗುಣಗಾನ ಮಾಡಿದ್ದಾರೆ. Gruhalakshmi Update: ಮಹಿಳೆಯರಿಗೆ ಗುಡ್ ನ್ಯೂಸ್: ಇದೇ ತಿಂಗಳಲ್ಲಿ ಅಕೌಂಟ್‌ಗೆ ಬರುತ್ತೆ 2 ತಿಂಗಳ ಗೃಹಲಕ್ಷ್ಮಿ ಹಣ! ಕಳೆದ ಟಿ20 ವಿಶ್ವಕಪ್ ಟೂರ್ನಿಯ ಗೆಲುವಿನ ಹಿನ್ನೆಲೆಯಲ್ಲಿ ಮಿಡ್‌ಡೇಗೆ ಬರೆದಿದ್ದ ಅಂಕಣದಲ್ಲಿ ಸುನೀಲ್‌ ಗವಾಸ್ಕರ್‌ ಈ ವಿಚಾರ ಬರೆದುಕೊಂಡಿದ್ದಾರೆ. “ಕ್ರಿಕೆಟ್‌ ಅಭಿಮಾನಿಗಳು ರೋಹಿತ್‌ ಅವರ ವೈಯಕ್ತಿಕ ಪ್ರದರ್ಶನ ಮಾತ್ರವಲ್ಲದೆ, ಅವರ ಕೌಶಲಭರಿತ ನಾಯಕತ್ವ ಮತ್ತು ಅವರ ಚುರುಕುತನವನ್ನು ಕೂಡ … Continue reading ರೋಹಿತ್ ಶರ್ಮಾ ಟೀಮ್ ಇಂಡಿಯಾದ ಅದೃಷ್ಟ- ಮುಕ್ತ ಕಂಠದಿಂದ ಶ್ಲಾಘಿಸಿದ ಮಾಜಿ ಆಟಗಾರ!