ತಮ್ಮ ವೃತ್ತಿ ಜೀವನದ ಮೂರು ಅತ್ಯುತ್ತಮ ಕ್ಷಣಗಳನ್ನು ತಿಳಿಸಿದ ರೋಹಿತ್‌ ಶರ್ಮಾ

2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡಕ್ಕೆ ಪ್ರಶಸ್ತಿ ಗೆದ್ದು ಕೊಟ್ಟಿದ್ದ ನಾಯಕ ರೋಹಿತ್‌ ಶರ್ಮಾ ಸದ್ಯ ತಮ್ಮ ಕುಟುಂಬದ ಜೊತೆ ಅಮೂಲ್ಯವಾದ ಸಮಯವನ್ನು ಕಳೆಯುತ್ತಿದ್ದಾರೆ. ಇದರ ನಡುವೆ ಇನ್‌ಸ್ಟಾಗ್ರಾಮ್‌ ವಿಡಿಯೋವೊಂದರಲ್ಲಿ ಮಾತನಾಡಿದ್ದ ಅವರು, ತಮ್ಮ ಕ್ರಿಕೆಟ್‌ ವೃತ್ತಿ ಜೀವನದ ಮೂರು ಅತ್ಯುತ್ತಮ ಕ್ಷಣಗಳನ್ನು  ಹೇಳಿಕೊಂಡಿದ್ದಾರೆ. 2007ರಲ್ಲಿ ರೋಹಿತ್ ಶರ್ಮಾ ಅವರು ಭಾರತ ತಂಡದ ಪರ ಅಂತಾರಾಷ್ಟ್ರೀಯ ಟಿ20 ಮತ್ತು ಒಡಿಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2013ರಲ್ಲಿ ಭಾರತ ತಂಡದ ಪರ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ … Continue reading ತಮ್ಮ ವೃತ್ತಿ ಜೀವನದ ಮೂರು ಅತ್ಯುತ್ತಮ ಕ್ಷಣಗಳನ್ನು ತಿಳಿಸಿದ ರೋಹಿತ್‌ ಶರ್ಮಾ