ಅಂಗಳದಲ್ಲಿ ನಾನ್ಯಾಕೆ ಮಲಗಿದ್ದೆ ಎಂಬುದರ ಬಗ್ಗೆ ರಿವೀಲ್‌ ಮಾಡಿದ ರೋಹಿತ್‌ ಶರ್ಮಾ!

ಬ್ರಿಡ್ಜ್‌ಟೌನ್‌: ಟೀಂ ಇಂಡಿಯಾ (Team India) ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಗೆದ್ದು ವಿಶ್ವಕಪ್ ಟಿ20 ವಿಶ್ವಕಪ್ (T20 World Cup) ಮುಡಿಗೇರಿಸಿಕೊಂಡಿದೆ. ಈ ವೇಳೆ ಟೀಂ ಇಂಡಿಯಾ ಆಟಗಾರರರು ವಿಭಿನ್ನವಾಗಿ ಸಂಭ್ರಮಿಸಿದ್ದರು. ಈ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಫೀಲ್ಡ್‌ನಲ್ಲಿ ನಿರಾಳವಾಗಿ ಕಣ್ಮುಚ್ಚಿ ದೀರ್ಘವಾಗಿ ಉಸಿರೆಳೆದಿದ್ದರು. ಇದೀಗ ನಾನ್ಯಾಕೆ ಹಾಗೆ ಮಾಡಿದ್ದೆ ಎಂಬುದನ್ನು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ನಾಯಕತ್ವಕ್ಕೆ ವಿದಾಯ ಹೇಳಲು ಮನಸ್ಸಿರಲಿಲ್ಲ: ರೋಹಿತ್‌ ಶರ್ಮಾ ನನಗೆ ವಿಶ್ವಕಪ್ ಗೆಲುವಿನ ಸಂಭ್ರಮವನ್ನು … Continue reading ಅಂಗಳದಲ್ಲಿ ನಾನ್ಯಾಕೆ ಮಲಗಿದ್ದೆ ಎಂಬುದರ ಬಗ್ಗೆ ರಿವೀಲ್‌ ಮಾಡಿದ ರೋಹಿತ್‌ ಶರ್ಮಾ!