ರೋಹಿತ್‌ ಶರ್ಮಾ & ಕೊಹ್ಲಿ 2027ರ ವಿಶ್ವಕಪ್‌ ಟೂರ್ನಿ ಆಡೋದು ಅನುಮಾನ: ಮಾಜಿ ಸ್ಪಿನ್ನರ್‌

2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾಗೆ ಟ್ರೋಫಿ ಗೆದ್ದುಕೊಟ್ಟ ಬಳಿಕ ಅನುಭವಿ ಬ್ಯಾಟರ್‌ಗಳಾದ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ವೃತ್ತಿಬದುಕಿಗೆ ಅಂತ್ಯ ಹಾಡಿದರು. ಇದೀಗ ಟಿ20 ಕ್ರಿಕೆಟ್‌ನಲ್ಲಿ ಯುವ ಆಟಗಾರರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ರೋಹಿತ್‌ ಶರ್ಮಾ (37) ಮತ್ತು ವಿರಾಟ್‌ ಕೊಹ್ಲಿ (36) ನಿವೃತ್ತಿ ಮೊರೆ ಹೋಗಿದ್ದಾರೆ. ಆದರೂ ಟೆಸ್ಟ್‌ ಕ್ರಿಕೆಟ್‌ ಮತ್ತು ಒಡಿಐ ಕ್ರಿಕೆಟ್‌ನಲ್ಲಿ ತಮ್ಮ ಸೇವೆ ಮುಂದುವರಿಸಲಿದ್ದಾರೆ. ಪ್ರಮುಖವಾಗಿ 2027ರಲ್ಲಿ … Continue reading ರೋಹಿತ್‌ ಶರ್ಮಾ & ಕೊಹ್ಲಿ 2027ರ ವಿಶ್ವಕಪ್‌ ಟೂರ್ನಿ ಆಡೋದು ಅನುಮಾನ: ಮಾಜಿ ಸ್ಪಿನ್ನರ್‌