ರಂಭಾಪುರಿ ಮಠಕ್ಕೆ ಬಂತು ರೋಬೋಟಿಕ್ ಆನೆ: ಕೊಡುಗೆ ಕೊಟ್ಟವರು ಬಾಲಿವುಡ್ ನಟಿ!

ಚಿಕ್ಕಮಗಳೂರು:- ಇಲ್ಲಿನ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್​ ಕುಂದ್ರಾ ಆನೆ ಕೊಡುಗೆ ನೀಡಿದ್ದಾರೆ. ರೋಬೋಟಿಕ್ ಆನೆ ನೋಡಲು ರಂಭಾಪುರಿ ಮಠಕ್ಕೆ ಜನ ಸಾಗರವೇ ಹರಿದು ಬರ್ತಿದೆ. ಭಾರತಕ್ಕೆ `ಪರಮಾಪ್ತ ರಾಷ್ಟ್ರ’ ಸ್ಥಾನಮಾನ ಅಮಾನತುಗೊಳಿಸಿದ ಸ್ವಿಝರ್ಲ್ಯಾಂಡ್ ಸರ್ಕಾರ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ಮಠಕ್ಕೆ ರೋಬೋಟಿಕ್ ಆನೆ ಬಂದಿದ್ದು, ಇದನ್ನು ಇಂದು ರಂಭಾಪುರಿ ಶ್ರೀ ಡಾ: ವೀರ ಸೋಮೇಶ್ವರ ಸ್ವಾಮೀಜಿ ಅನಾವರಣ ಮಾಡಿದರು. ಇದು ರೋಬೋಟಿಕ್ ಆನೆಯಾಗಿದ್ದು, ನೋಡುವುದಕ್ಕೆ ಯಥಾವತ್ತಾಗಿ ರಿಯಲ್ … Continue reading ರಂಭಾಪುರಿ ಮಠಕ್ಕೆ ಬಂತು ರೋಬೋಟಿಕ್ ಆನೆ: ಕೊಡುಗೆ ಕೊಟ್ಟವರು ಬಾಲಿವುಡ್ ನಟಿ!