ವಿರಾಟ್‌ ಕೊಹ್ಲಿ ಸ್ಥಾನಕ್ಕೆ ಬೆಸ್ಟ್‌ ಆಯ್ಕೆ ಯಾರೆಂದು ಸೂಚಿಸಿದ ರಾಬಿನ್ ಉತ್ತಪ್ಪ!

ಭಾರತದ ಟಿ20 ಕ್ರಿಕೆಟ್‌ ತಂಡದಲ್ಲಿ ವಿರಾಟ್‌ ಕೊಹ್ಲಿ ಸ್ಥಾನ ತುಂಬಬಲ್ಲ ಬ್ಯಾಟರ್‌ ಯಾರು? ಈ ಬಗ್ಗೆ ಕ್ರಿಕೆಟ್‌ ಲೋಕದಲ್ಲಿ ಭಾರಿ ಚರ್ಚೆ ನಡೆಯುತ್ತಲೇ ಇದೆ. ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಈ ಕುರಿತಾಗಿ ಮಾತನಾಡಿದ್ದಾರೆ. ಭಾರತದ ಈ ಪ್ರವಾಸದಲ್ಲಿ ಕಾಮೆಂಟೇಟರ್‌ ಹಾಗೂ ಕ್ರಿಕೆಟ್‌ ಎಕ್ಸ್‌ಪರ್ಟ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಬ್ಯಾಟರ್‌ರಾಬಿನ್ ಉತ್ತಪ್ಪ, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ ತನ್ನ ಆಡುವ 11ರ ಬಳಗದಲ್ಲಿ ಅಘಾದ ಪ್ರತಿಭೆ ಹೊಂದಿರುವ ಶುಭಮನ್ ಗಿಲ್ ಮತ್ತು ಋತುರಾಜ್‌ ಗಾಯಕ್ವಾಡ್‌ ಇಬ್ಬರನ್ನೂ ಆಡಿಸಬೇಕು … Continue reading ವಿರಾಟ್‌ ಕೊಹ್ಲಿ ಸ್ಥಾನಕ್ಕೆ ಬೆಸ್ಟ್‌ ಆಯ್ಕೆ ಯಾರೆಂದು ಸೂಚಿಸಿದ ರಾಬಿನ್ ಉತ್ತಪ್ಪ!