ಯಾದಗಿರಿಯಲ್ಲಿ ರೋಡ್ ರಾಬರಿ ಪ್ರಕರಣ ; ಆರೋಪಿಗಳ ಬಂಧನ

ಯಾದಗಿರಿ : ಬೀದರ್, ಮಂಗಳೂರು ಬಳಿಕ ಯಾದಗಿರಿಯಲ್ಲೊಂದು ರೋಡ್ ರಾಬರಿ ಪ್ರಕರಣ ಬೆಳಕಿಗೆ ಬಂದಿದೆ.  ಕಳೆದ ಜ.3ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೆಪ್ಸಿ ಬಾಟಲ್ ನಿಂದ ಹೊಡೆದು ನಾಲ್ಕು ಲಕ್ಷ ದೋಚಿ ದರೋಡೆಕೋರರು ಎಸ್ಕೇಪ್‌ ಆಗಿದ್ದಾರೆ. 10 ಜನರ ನಟೋರಿಯಸ್ ಗ್ಯಾಂಗ್‌ವೊಂದು ಕುರಿ ವ್ಯಾಪಾರಸ್ಥರ ಬೊಲೆರೋ ವಾಹನ ಅಡ್ಡಗಟ್ಟಿ ಹಲೈಗೈದು ಹಣ ದೋಚಿ ಪರಾರಿಯಾಗಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಚಟ್ನಳ್ಳಿ ಕ್ರಾಸ್ ಬಳಿ ಘಟನೆ ನಡೆದಿದೆ. Crime News: ನಕಲಿ ನೋಟು ಮುದ್ರಿಸಿ … Continue reading ಯಾದಗಿರಿಯಲ್ಲಿ ರೋಡ್ ರಾಬರಿ ಪ್ರಕರಣ ; ಆರೋಪಿಗಳ ಬಂಧನ