ರಸ್ತೆ ಅಪಘಾತ: KSRTC-ಕಾರು ಡಿಕ್ಕಿ, ಐವರು ಗಂಭೀರ!

ಚಾಮರಾಜನಗರ:- ಜಿಲ್ಲೆಯ ಹನೂರು ತಾಲೂಕಿನ ಕೌದಳ್ಳಿಯ ಸಂತೆಕಾನೆ ಬಳಿ‌ ಕೆಎಸ್ ಆರ್ ಟಿಸಿ ಬಸ್ ಹಾಗೂ ಕಾರಿನ ನಡುವೆ ಅಪಘಾತ ‌ ಸಂಭವಿಸಿ, ಐವರಿಗೆ ಗಂಭೀರ ಪೆಟ್ಟಾಗಿರುವಂತಹ ಘಟನೆ ನಡೆದಿದೆ.. ಗಾಂಜಾ ಮತ್ತಲ್ಲಿ ನಡೀತಾ ವಕೀಲನ ಮೇಲೆ ಹಲ್ಲೆ!? ಲಾಯರ್ ಜಗದೀಶ್ ಗೆ ಹಿಗ್ಗಾಮುಗ್ಗಾ ತದುಕಲು ಇದೇ ಕಾರಣ! ಅಪಘಾತದಲ್ಲಿ ಪ್ರಯಾಣಿಸುತ್ತಿದ್ದ ಪುನೀತ್ ಕುಮಾರ(26) ಸಂಜತ್ (18) ಭರತ್ (21) ಆಶೋಕ್ (29) ಮಹದೇವಪ್ರಸಾದ್ (18) ಎಂಬಾತರೆ ಈ ಅವಘಡದಲ್ಲಿ ಗಂಭೀರವಾದ ಗಾಯಗೊಂಡವರಾಗಿದ್ದಾರೆ‌ ಚಾಮರಾಜನಗರ ಜಿಲ್ಲೆಯ ಹನೂರು … Continue reading ರಸ್ತೆ ಅಪಘಾತ: KSRTC-ಕಾರು ಡಿಕ್ಕಿ, ಐವರು ಗಂಭೀರ!