ರಸ್ತೆ ಅಪಘಾತ: ಲಾರಿ ಡಿಕ್ಕಿ ಹೊಡೆದು ಹಣ್ಣಿನ ವ್ಯಾಪಾರಿ ಸಾವು!

ಮಾನ್ವಿ:- ವೇಗವಾಗಿ ಹಿಂಬದಿಯಿಂದ ಬಂದ ಲಾರಿಯೊಂದು ಹಣ್ಣಿನ ವ್ಯಾಪಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹೆಬೂಬ್ ಪಾಶ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಮಾನ್ವಿ ಪಟ್ಟಣದಲ್ಲಿ ಜರುಗಿದೆ. KRS ಬೃಂದಾವನದಲ್ಲಿ ಕಾವೇರಿ ಆರತಿ ಪ್ರಾರಂಭಕ್ಕೆ ಪ್ಲ್ಯಾನ್: ಸ್ಥಳ ಪರಿಶೀಲಿಸಿದ ಕೃಷಿ ಸಚಿವ! ಮಹೆಬೂಬ್ ಪಾಶ ಕಳೆದ ಹತ್ತಾರು ವರ್ಷದಿಂದ ತಳ್ಳುವ ಬಂಡಿಯಲ್ಲಿ ಹಣ್ಣಿನ ವ್ಯಾಪಾರಿ ಮಾಡುತ್ತಿದ್ದರು.ಮಹೆಬೂಬ್ ಪಾಶ ದುಡಿದು ತರುವ ಹಣದಲ್ಲಿಯೇ ಜೀವನ ನಡೆಯುತ್ತಿತ್ತು. ರಾಯಚೂರು ರಸ್ತೆಯಿಂದ ಮಾನ್ವಿ ಪಟ್ಟಣದ ಐಬಿ ವೃತ್ತದವರೆಗೂ ಬರುವ ವೇಳೆ ಹಿಂಬದಿಯಿಂದ ವೇಗವಾಗಿ ಬಂದ … Continue reading ರಸ್ತೆ ಅಪಘಾತ: ಲಾರಿ ಡಿಕ್ಕಿ ಹೊಡೆದು ಹಣ್ಣಿನ ವ್ಯಾಪಾರಿ ಸಾವು!