ರಸ್ತೆ ಅಪಘಾತ: ಹುಬ್ಬಳ್ಳಿಯಲ್ಲಿ ಒಂದೇ‌ ಕುಟುಂಬದ 3 ಜನ ಸಾವು!

ಹುಬ್ಬಳ್ಳಿ:– ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಹುಬ್ಬಳ್ಳಿಯಲ್ಲಿ ಒಂದೇ‌ ಕುಟುಂಬದ 3 ಜನ ಸಾವನ್ನಪ್ಪಿದ ಘಟನೆ ಜರುಗಿದೆ. ಪಾಳುಬಿದ್ದ ಮನೆಯಲ್ಲಿ ಅಫೀಮು ಮಾರಾಟ: ಅಂತಾರಾಜ್ಯದ ಪೆಡ್ಲರ್ ಗಳು ಅರೆಸ್ಟ್! ಜಾಫರ್​ಸಾಬ್ ​(60), ಮೊಹ್ಮದ್ ಮುಸ್ತಫಾ (36), ಶೋಹೆಬ್ (6) ಮೃತ ದುರ್ದೈವಿಗಳು ಎನ್ನಲಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಮೂವರನ್ನು ಧಾರವಾಡದ ‌ಎಸ್​ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಜಾಪರಸಾಬ್ ಓಮಿನ್ ಕಾರ್​ನಲ್ಲಿ ಕುಟುಂಬದವರ ಜೊತೆ ಶುಕ್ರವಾರ ಪಾರ್ಶವಾಯು ಔಷಧಿ ತರಲು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಳಗಾ … Continue reading ರಸ್ತೆ ಅಪಘಾತ: ಹುಬ್ಬಳ್ಳಿಯಲ್ಲಿ ಒಂದೇ‌ ಕುಟುಂಬದ 3 ಜನ ಸಾವು!