Facebook Twitter Instagram YouTube
    ಕನ್ನಡ English తెలుగు
    Saturday, September 23
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    ಬತ್ತಿ ಹೋಗುತ್ತಿವೆ ನದಿಗಳು, ಜಲಾಶಯಗಳು ಖಾಲಿ ಖಾಲಿ..! ಕುಡಿಯುವ ನೀರಿಗೆ ಜನರ ಪರದಾಟ

    AIN AuthorBy AIN AuthorJune 27, 2023
    Share
    Facebook Twitter LinkedIn Pinterest Email

    ಮಲೆನಾಡಿನ ಜಲಾಶಯಗಳ ಒಡಲು ತುಂಬಿದರೆ ಬಯಲು ಸೀಮೆ ಶ್ರೀಮಂತವಾಗುತ್ತದೆ.ಪಶ್ಚಿಮಘಟ್ಟ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿದರೆ ಬಯಲು ಸೀಮೆ ಸಮೃದ್ಧವಾಗುತ್ತದೆ.ಜಲಾಶಯಗಳ ಆಗರವಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಲಿಂಗನಮಕ್ಕಿ, ತುಂಗಾ, ಭದ್ರಾ, ಮಾಣಿ, ಚಕ್ರ ಸಾವೆಹಕ್ಲು ಜಲಾಶಯಗಳು ವರ್ಷಪೂರ್ತಿ ಮೈದುಂಬಿ ಹರಿಯುತ್ತವೆ.ಆದರೆ ಈ ಬಾರಿ ರಾಜ್ಯದ ಬಹುತೇಕ  ಜಲಾಶಯಗಳ ಒಡಲು ಬರಿದಂತೆ ಜಿಲ್ಲೆಯ ಜಲಾಶಯಗಳು ಬತ್ತಿ ಹೋಗಿದೆ.  ಶರಾವತಿ ಕಣಿವೆ ಪ್ರದೇಶದಲ್ಲಿ ನೆನ್ವೆಯಿಂದ ಮಳೆ ಸುರಿಯುತ್ತಿದ್ದರೂ ಅದು ಡ್ಯಾಂ ಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.

    151.64 ಟಿಎಂಸಿ ಸಾಮರ್ಥ್ಯವಿರುವ ಲಿಂಗನಮಕ್ಕಿ ಜಲಾಶಯದಲೇಲ್ ಇಂದಿಗೆ 18.69 ಟಿಎಂಸಿ ನೀರು ಸಂಗ್ರಹಗೊಂಡಿದೆ. ಗರಿಷ್ಠ 1819 ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಡ್ಯಾಂ ನಲ್ಲಿ 1740.40 ಅಡಿ ನೀರು ಸಂಗ್ರಹಗೊಂಡಿದೆ. ಜಲಾಶಯಕ್ಕೆ 2559 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಕಣಿವೆ ಪ್ರದೇಶದ ವ್ಯಾಪ್ತಿಯಲ್ಲಿ 38.2 ಮಿಲಿಮೀಟರ್ ಮಳೆಯಾಗಿದೆ. ಇನ್ನು ಮಾಣಿ ಡ್ಯಾಂ ಪರಿಸರದಲ್ಲೂ ಕೂಡ ಮಳೆ ಪ್ರಮಾಣ ತಗ್ಗಿದೆ. ಗರಿಷ್ಠ 594.36 ಮೀಟರ್ ನೀರು ಸಂಗ್ರಹ ಸಮರ್ಥ್ಯ ಹೊಂದಿರುವ ಮಾಣಿ ಡ್ಯಾಂ ನಲ್ಲಿ ಈಗ 564.ಮೀಟರ್ ಡೆಡ್ ಸ್ಟೋರೇಜ್ ತಲುಪಿದ್ದು, ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ,

    Demo

    ಪ್ರತಿದಿನ 200 ಮಿಲಿಮೀಟರ್ ಮಳೆಯಾಗಬೇಕಿದ್ದ ಮಾಣಿ 16 ಮಿಲಿ ಮೀಟರ್ ಯಡಿಯೂರು 07 ಮಿಮಿ , ಹುಲಿಕಲ್ 15 ಮಿಮಿ ಮಾಸ್ತಿಕಚ್ಚೆಯಲ್ಲಿ 14 ಮಿಮಿ ಮಳೆಯಾಗಿದೆ. ಭದ್ರಾ ಡ್ಯಾಂ ನಲ್ಲೂ ಕೂಡ ನೀರಿನ ಪ್ರಮಾಣ ತಗ್ಗಿದೆ. ಗರಿಷ್ಠ 186 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಭದ್ರಾ ಡ್ಯಾಂ ನಲ್ಲ 137 ಅಡಿ ನೀರು ಸಂಗ್ರಹಗೊಂಡಿದ್ದು, 12.249 ಟಿಎಂಸಿ ನೀರು ಸಂಗ್ರಹಗೊಂಡಿದೆ. ಜಿಲ್ಲೆಯ ಕಿರಿದಾದ 2.14 ಟಿಎಂಸಿ ಸಾಮರ್ಥ್ಯದ ಗಾಜನೂರು ಡ್ಯಾಂ ನಲ್ಲೂ ಕೂಡ ನೀರಿನ ಸಮಸ್ಯೆ ಎದುರಾಗಿದೆ. ಜೂನ್ ತಿಂಗಳು ಕಳೆಯುತ್ತಾ ಬಂದರೂ, ಮಲೆನಾಡಿನಲ್ಲಿ ಮಳೆ ಬಾರದಿರುವುದು ಆತಂಕ ಮೂಡುವಂತೆ ಮಾಡಿದೆ.

    Demo
    Share. Facebook Twitter LinkedIn Email WhatsApp

    Related Posts

    Prahlad Joshi: ಕಾವೇರಿ ನದಿ ವಿಚಾರದಲ್ಲಿ ರಾಜ್ಯ ಸರ್ಕಾರ ಸೂಕ್ತ ವಾದ ಮಂಡಿಸಿಲ್ಲ: ಪ್ರಹ್ಲಾದ್ ಜೋಶಿ

    September 23, 2023

    Cauvery Dispute: ಕರ್ನಾಟಕದಲ್ಲಿ ತಮಿಳು ಚಿತ್ರಗಳು ಬಿಡುಗಡೆಯಾಗಬಾರದು: ಕರವೇ ಆಕ್ರೋಶ

    September 23, 2023

    Mandya Bandh: ಬಾಯಿಗೆ ಮಣ್ಣು ಹಾಕಿಕೊಂಡು ರೈತರಿಂದ ವಿನೂತನ ಪ್ರತಿಭಟನೆ

    September 23, 2023

    ಮಕ್ಕಳ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ತಂದೆ ತಾಯಿಯ ಮೇಲೆ ಇದೆ: ಸಿದ್ದಪ್ಪ ಮೇಣಿ

    September 23, 2023

    Pradeep Eshwar: ಪೌರಕಾರ್ಮಿಕರ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್ ಈಶ್ವರ್

    September 23, 2023

    Black Magic: ಶಾಲೆ ಆವರಣದಲ್ಲಿ ತಲೆ ಬುರುಡೆ ಇಟ್ಟು ವಾಮಾಚಾರ..! ಬೆಚ್ಚಿಬಿದ್ದ ಸಿಬ್ಬಂದಿ, ವಿದ್ಯಾರ್ಥಿಗಳು

    September 23, 2023

    Bellary: ಗಂಡ ವಾಟ್ಸಾಪ್ ಸ್ಟೇಟಸ್ ಹಾಕಿ ಗಂಟೆ ಒಳಗಾಗಿ ಹೆಂಡತಿ ನೇಣಿಗೆ ಶರಣು..!

    September 23, 2023

    Cauvery Protest: ಕಾವೇರಿಗಾಗಿ ಮೈಸೂರು ವಕೀಲರಿಂದ ಪ್ರತಿಭಟನೆ

    September 23, 2023

    ನೂತನ ಬೆಂಗಳೂರು ಗ್ರಾಮಾಂತರ ಪ್ರೆಸ್ ಕ್ಲಬ್ ಗೆ DYSP ಪಿ.ರವಿ ಚಾಲನೆ

    September 23, 2023

    ಕಂಪ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದ ನೂತನ ತಹಸೀಲ್ದಾರ್ ಶಿವರಾಜ್

    September 23, 2023

    ಕಾವೇರಿ ವಿವಾದ: ಹೋರಾಟಕ್ಕೆ ಧುಮುಕಿದ ಮದ್ದೂರಿನ ಕಾಲೇಜು ವಿದ್ಯಾರ್ಥಿಗಳು

    September 23, 2023

    Tumkur: ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು..!

    September 23, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.