ಗುಂಡ್ಲುಪೇಟೆ ಮುಖ್ಯ ರಸ್ತೆಯಲ್ಲಿ ಹರಿಯುತ್ತಿರುವ ನದಿ ನೀರು, ಸಂಚಾರ ಅಸ್ತವ್ಯಸ್ತ!

ಚಾಮರಾಜನಗರ:- ಕೇರಳದಲ್ಲಿ ಸುರಿದ ಭಾರೀ ಮಳೆಯಿಂದ ಕೇರಳ ಗುಂಡ್ಲುಪೇಟೆ ಮುಖ್ಯ ರಸ್ತೆಯಲ್ಲಿ ನದಿ ನೀರು ಹರಿಯುತ್ತಿರುವ ಘಟನೆ ಜರುಗಿದೆ. ಬಟ್ಟೆ ತೊಳೆಯುವ ಮಷಿನ್ ನಲ್ಲಿ ಹಾವು! ಸ್ವಲ್ಪದರಲ್ಲೇ ವ್ಯಕ್ತಿ ಬಚಾವ್! ಘಟನೆಗೆ ಎರಡು ರಾಜ್ಯಗಳ ಸಂಚಾರ ಬಂದ್ ಆಗೋ ಸಾದ್ಯತೆ ಇದೆ. ಗುಂಡ್ಲುಪೇಟೆಯ ಮೂಲೆಹೊಳೆ ಹಾಗೂ ಕೇರಳದ ಸುಲ್ತಾನ್ ಭತ್ತೇರಿ ರಸ್ತೆ ಮಾರ್ಗ ಜಲಮಯವಾಗಿದೆ. ಕೇರಳದಲ್ಲಿ ಭಾರೀ‌ಮಳೆ ಹಿನ್ನಲೆ ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಭಾಗ ಬಂಡೀಪುರ ಹುಲಿ ಸಂರಕ್ಷತಿ ಅರಣ್ಯ ಪ್ರದೇಶದ … Continue reading ಗುಂಡ್ಲುಪೇಟೆ ಮುಖ್ಯ ರಸ್ತೆಯಲ್ಲಿ ಹರಿಯುತ್ತಿರುವ ನದಿ ನೀರು, ಸಂಚಾರ ಅಸ್ತವ್ಯಸ್ತ!