ಬೊಜ್ಜಿನಿಂದ ಕ್ಯಾನ್ಸರ್ ಅಪಾಯ!? ಸಮೀಕ್ಷೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ!

ಇಂದಿನ ಜೀವನ ಪದ್ಧತಿಯಲ್ಲಿ ಬೊಜ್ಜು ಎನ್ನುವುದು ಯಾರನ್ನೂ ಬಿಟ್ಟಿಲ್ಲ. ಹೀಗಾಗಿ ಬೊಜ್ಜನ್ನು ಕರಗಿಸಲು ಹೆಚ್ಚಿನ ಆದ್ಯತೆ ನೀಡಬೇಕು. ವ್ಯಾಯಾಮ ಮತ್ತು ಕೆಲ ಆಹಾರದಿಂದ ಬೊಜ್ಜನ್ನು ನಿಯಂತ್ರಿಸಬಹುದಾಗಿದೆ. ಅದರಲ್ಲೂ ಈ ಬೊಜ್ಜಿನಿಂದ ಅಪಾಯಕಾರಿ ಕ್ಯಾನ್ಸರ್‌ ಬರುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ವಕ್ಫ್ ಆಸ್ತಿ ಯಾವುದೇ ಸರ್ಕಾರ ಕೊಟ್ಟಿಲ್ಲ, ಇದು ಅಲ್ಲಾನದ್ದು: ಜಮೀರ್! ಬೊಜ್ಜಿನಿಂದಾಗಿ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅಪಾಯವು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಶೇಕಡಾ 20 ರಷ್ಟು ಹೆಚ್ಚಾಗುತ್ತಿದೆ ಎಂಬುದನ್ನು ಬಹಿರಂಗ ಪಡಿಸಿದೆ. ಓಹಿಯೋ ಸ್ಟೇಟ್ ಯೂನಿವರ್ಸಿಟಿ … Continue reading ಬೊಜ್ಜಿನಿಂದ ಕ್ಯಾನ್ಸರ್ ಅಪಾಯ!? ಸಮೀಕ್ಷೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ!