ಭಾರತದ ಟೆಸ್ಟ್‌ ತಂಡಕ್ಕೆ ರಿಷಭ್ ಪಂತ್‌ ಕಮ್‌ಬ್ಯಾಕ್‌: ಶ್ಲಾಘಿಸಿದ ಆಸೀಸ್ ದಿಗ್ಗಜ ರಿಕಿ ಪಾಂಟಿಂಗ್

ಟೆಸ್ಟ್‌ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್ ಪಂತ್‌ ತಮ್ಮದೇ ಛಾಪು ಮೂಡಿಸಿದ್ದಾರೆ. ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ಸ್ಪೋಟಕ ಬ್ಯಾಟಿಂಗ್‌ ಮೂಲಕ ಪಂದ್ಯದ ಫಲಿತಾಂಶಗಳನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿರುವ ಪಂತ್‌, 2021-22ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದ ಗಬ್ಬಾ ಟೆಸ್ಟ್‌ ಪಂದ್ಯದಲ್ಲಿ ಬಾರಿಸಿದ ಅಜೇಯ 89 ರನ್‌ ಈಗಲೂ ಕೂಡ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡವನ್ನು ಕಾಡುತ್ತಿದೆ. 26 ವರ್ಷದ ಎಡಗೈ ಬ್ಯಾಟರ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಈವರೆಗೆ ಆಡಿರುವ 33 ಪಂದ್ಯಗಳಲ್ಲಿ ಈಗಾಗಲೇ 5 ಶತಗಳನ್ನು ಬಾರಿಸಿ, ದಿಗ್ಗಜ … Continue reading ಭಾರತದ ಟೆಸ್ಟ್‌ ತಂಡಕ್ಕೆ ರಿಷಭ್ ಪಂತ್‌ ಕಮ್‌ಬ್ಯಾಕ್‌: ಶ್ಲಾಘಿಸಿದ ಆಸೀಸ್ ದಿಗ್ಗಜ ರಿಕಿ ಪಾಂಟಿಂಗ್