DC V/s LSG: ಮೋಸದಾಟಕ್ಕೆ ಮುಂದಾಗಿದ್ರಾ ರಿಷಬ್ ಪಂತ್!? – ಸಿಕ್ಕಿಬಿದ್ದಿದ್ದೇಗೆ!?
ಲಕ್ನೋ ವಿರುದ್ಧದ ಪಂದ್ಯದಲ್ಲಿ ಮೋಸದಾಟಕ್ಕೆ ಮುಂದಾಗಿ ರಿಷಬ್ ಪಂತ್ ಸಿಕ್ಕಿಬಿದ್ದ ಘಟನೆ ಜರುಗಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಎಲ್ಎಸ್ಜಿ ತಂಡದ ನಾಯಕ ಕೆಎಲ್ ರಾಹುಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 4ನೇ ಓವರ್ನ 3 ಎಸೆತದಲ್ಲಿ ಕ್ವಿಂಟನ್ ಡಿಕಾಕ್ ವಿಕೆಟ್ ಕಳೆದುಕೊಂಡಿತು. ಇನ್ನು ಪಂದ್ಯದ 5ನೇ ಓವರ್ನಲ್ಲಿ ಇಶಾಂತ್ … Continue reading DC V/s LSG: ಮೋಸದಾಟಕ್ಕೆ ಮುಂದಾಗಿದ್ರಾ ರಿಷಬ್ ಪಂತ್!? – ಸಿಕ್ಕಿಬಿದ್ದಿದ್ದೇಗೆ!?
Copy and paste this URL into your WordPress site to embed
Copy and paste this code into your site to embed