WPL 2025: ಗುಜರಾತ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ದಾಖಲೆ ಬರೆದ ರಿಚಾ ಘೋಷ್!

ಗುಜರಾತ್ ವಿರುದ್ಧದ ಪಂದ್ಯದಲ್ಲಿ RCB ಆಟಗಾರ್ತಿ ರಿಚಾ ಘೋಷ್ ಭರ್ಜರಿ ದಾಖಲೆ ಬರೆದಿದ್ದಾರೆ. WPL 2025: ಗುಜರಾತ್ ಮಣಿಸಿದ ಬೆಂಗಳೂರು: ಹೊಸ ಇತಿಹಾಸ ನಿರ್ಮಿಸಿದ RCB! ಗುಜರಾತ್ ಜೈಂಟ್ಸ್ ತಂಡ ನೀಡಿದ 202 ರನ್​ಗಳ ಸವಾಲನ್ನು ಬೆನ್ನತ್ತಿದ ಆರ್​ಸಿಬಿ ಪರ ಇಬ್ಬರು ಅರ್ಧಶತಕ ಬಾರಿಸಿದ್ದರು. ಮೊದಲಿಗೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಲ್ಲಿಸ್ ಪೆರ್ರಿ (57) 27 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದರು. ಇದಾದ ಬಳಿಕ ಆರ್ಭಟಿಸಿದ್ದು ರಿಚಾ ಘೋಷ್. ಗುಜರಾತ್ ಜೈಂಟ್ಸ್ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ … Continue reading WPL 2025: ಗುಜರಾತ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ದಾಖಲೆ ಬರೆದ ರಿಚಾ ಘೋಷ್!