ಹೊರಗೆ ಪೂಜ್ಯ.. ಮನೆಯೊಳಗೆ ಮುದಿಯಾ ಅಂತಾನೆ ; ವಿಜಯೇಂದ್ರ ವಿರುದ್ಧ ಯತ್ನಾಳ್ ಕಿಡಿ

ವಿಜಯಪುರ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೆಂದ್ರ, ಜಾರಕಿಹೊಳಿ ನಡುವೆ ವಾಕ್ ಸಮರ ವಿಚಾರಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸದಾಕಾಲ ರಮೇಶ್ ಜಾರಕಿಹೊಳಿ ಪರವಾಗಿದ್ದೇನೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಲು ಲಾಯಕ್ ಇಲ್ಲ ಎಂದು ಯತ್ನಾಳ್‌ ಪುನರುಚ್ಛರೀಸಿದ್ದಾರೆ. ಅವ‌ನನ್ನ ನಾವ್ಯಾರು ಒಪ್ಪಲ್ಲ, ಅವನು ಕೂಡ ರಾಜೀನಾಮೆ ಕೊಡಬೇಕು ಇವನಿಂದಲೇ ಸುನಿಲ್‌ ಕುಮಾರ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಅಂತಾ ಇದೆ. ವಿದೇಶಿ ಪ್ರವಾಸದ ಹೇಳಿಕೆ ಕೊಟ್ಟಿದ್ದ ಶಾಸಕರ ಮನೆಗೆ … Continue reading ಹೊರಗೆ ಪೂಜ್ಯ.. ಮನೆಯೊಳಗೆ ಮುದಿಯಾ ಅಂತಾನೆ ; ವಿಜಯೇಂದ್ರ ವಿರುದ್ಧ ಯತ್ನಾಳ್ ಕಿಡಿ