ನಿವೃತ್ತ ಸೈನಿಕ ಬೆಳೆದಿದ್ದ ಭತ್ತಕ್ಕೆ ಬಿತ್ತು ಬೆಂಕಿ: ಅಪಾರ ಪ್ರಮಾಣದಲ್ಲಿ ನಷ್ಟ!

ಮಡಿಕೇರಿ: ನಿವೃತ್ತ ಸೈನಿಕ ಬೆಳೆದಿದ್ದ ಭತ್ತಕ್ಕೆ ಬೆಂಕಿ ಬಿದ್ದ ಹಿನ್ನೆಲೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಮಳೆ..ಬಂತು: ಕಾಫಿನಾಡಿನಲ್ಲಿ ವರ್ಷದ ಮೊದಲ ಮಳೆ; ರೈತರು ಆತಂಕ! ನಾಪೋಕ್ಲು ಸಮೀಪದ ಕೈಕಾಡು ಗ್ರಾಮದಲ್ಲಿ ಭತ್ತ ಕಟಾವು ಮಾಡಿ ಒಕ್ಕಣೆ ಮಾಡಲು ಸಂಗ್ರಹಿಸಿದ್ದ ಹುಲ್ಲಿಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿದೆ. ಶೆಡ್‍ನಲ್ಲಿದ್ದ ಕಾರು ಸಹ ಸಹ ಬೆಂಕಿಗೆ ಆಹುತಿಯಾಗಿದೆ. ವರ್ಷ ಪೂರ್ತಿ ಕಾದು ಬೆಳೆದ ಬೆಳೆ ಬೆಂಕಿ ಅಹುತಿಯಾದ ಪರಿಣಾಮ ಲಕ್ಷಾಂತರ ರೂ. ಹಣ ನಷ್ಟವಾಗಿದೆ. ಇದರಿಂದ ಕೈಗೆ ಬಂದ … Continue reading ನಿವೃತ್ತ ಸೈನಿಕ ಬೆಳೆದಿದ್ದ ಭತ್ತಕ್ಕೆ ಬಿತ್ತು ಬೆಂಕಿ: ಅಪಾರ ಪ್ರಮಾಣದಲ್ಲಿ ನಷ್ಟ!