ವಿಶ್ರಾಂತಿಗೆ ಜಾರಿದ ಮ್ಯಾಕ್ಸ್ ವೆಲ್: ಆದ್ರೂ ಫ್ಯಾನ್ಸ್ ಗೆ ಒಂದು ಮಾತು ಕೊಟ್ಟ ಸ್ಟಾರ್ ಆಲ್ರೌಂಡರ್ !

ಆರ್‌ಸಿಬಿಗೆ ಅರ್ಧದಲ್ಲೇ ಮ್ಯಾಕ್ಸ್‌ವೆಲ್‌ ಕೈಕೊಟ್ಟಿದ್ದು, ಆದ್ರೂ ಫ್ಯಾನ್ಸ್ ಗೆ ಒಂದು ಮಾತು ಕೊಟ್ಟಿದ್ದಾರೆ ಸ್ಟಾರ್ ಆಲ್ರೌಂಡರ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ. ಆರ್‌ಸಿಬಿ ತಂಡದ ಸತತ ಸೋಲು ಒಂದು ಕಡೆಯಾದರೆ, ತಂಡದ ಸ್ಟಾರ್ ಆಟಗಾರರೆನಿಸಿಕೊಂಡಿರುವ ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೋನ್ ಗ್ರೀನ್, ಮೊಹಮ್ಮದ್, ಅಲ್ಜಾರಿ ಜೋಸೆಫ್ ಅವರಂತಹ ಆಟಗಾರರು ನೀರಸ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಹೊರೆ ಎನಿಸಿದ್ದಾರೆ. Breaking News: ಬಿಜೆಪಿಗೆ ಬಿಗ್ ಶಾಕ್: ಸಂಸದ … Continue reading ವಿಶ್ರಾಂತಿಗೆ ಜಾರಿದ ಮ್ಯಾಕ್ಸ್ ವೆಲ್: ಆದ್ರೂ ಫ್ಯಾನ್ಸ್ ಗೆ ಒಂದು ಮಾತು ಕೊಟ್ಟ ಸ್ಟಾರ್ ಆಲ್ರೌಂಡರ್ !