ಗೃಹ ಸಚಿವರ ಬಾಯಲ್ಲಿ ರಾಜೀನಾಮೆ ಮಾತು ; ಏನಿದರ ಮರ್ಮ..?

ತುಮಕೂರು : ರಾಜ್ಯ ಕಾಂಗ್ರೆಸ್‌ನಲ್ಲಿ ಒಂದುಕಡೆ ಪವರ್‌ ಶೇರಿಂಗ್‌ ವಿಚಾರ ನಡೀತಿದೆ. ಇನ್ನೊಂದು ಕಡೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಯು ಬಿಸಿಯೇರಿದ. ಇದೆಲ್ಲದರ ನಡುವೆ ತೇಲಿ ಬಂದಿರುವ ಗೃಹ ಸಚಿವರ ರಾಜೀನಾಮೆ ಮಾತು ತೀವ್ರ ಕುತೂಹಲ ಸೃಷ್ಟಿಸಿದೆ.   ಸ್ವತಃ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರ ಬಾಯಲ್ಲಿ ರಾಜೀನಾಮೆ ಮಾತು ಕೇಳಿ ಬಂದಿದ್ದು, ಕಾರ್ಯಕರ್ತರೇ ಗೊಂದಲಕ್ಕೀಡಾಗಿದ್ದಾರೆ. ಹೌದು, ತುಮಕೂರಿನ ಕೊರಟಗೆರೆಯ ರಾಜೀವ್ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆ ನಡೆಯಿತು. ಈ ಸಭೆಯಲ್ಲಿ ಜಿ.ಪರಮೇಶ್ವರ್‌ ಅವರ ಮಾತು ಅಚ್ಚರಿಯ … Continue reading ಗೃಹ ಸಚಿವರ ಬಾಯಲ್ಲಿ ರಾಜೀನಾಮೆ ಮಾತು ; ಏನಿದರ ಮರ್ಮ..?