ತುಮಕೂರು: ಮನೆಯ ಹಂಡೆ ಒಲೆ ಒಳಗೆ ಅಡಗಿದ್ದ ನಾಗರ ಹಾವು ರಕ್ಷಣೆ..!
ತುಮಕೂರು:- ಮನೆಯ ಹಂಡೆ ಒಲೆ ಒಳಗೆ ಅಡಗಿದ್ದ ನಾಗರ ಹಾವನ್ನು ರಕ್ಷಣೆ ಮಾಡಿರುವ ಘಟನೆ ತಾಲೂಕಿನ ಸೀಬಿ ಅಗ್ರಹಾರದಲ್ಲಿ ಜರುಗಿದೆ. ನಿವಾಸಿ ರಮೇಶ್ ಎಂಬುವವರ ಮನೆಯಲ್ಲಿ ಕಾಣಿಸಿಕೊಂಡ ಹಾವು ಎನ್ನಲಾಗಿದೆ. ಮನೆ ಕಾಣಲ್ಲ ಅಂತ ಹೆಮ್ಮರವಾಗಿ ಬೆಳೆದಿದ್ದ ಹುಣಸೆ ಮರಕ್ಕೆ ವಿಷವಿಟ್ಟ ಕಿರಾತಕರು ! ಸುಮಾರು 4 ಅಡಿ ಉದ್ದದ ನಾಗರಹಾವನ್ನು ಕಂಡು ಮನೆಯವರು ಬೆಚ್ಚಿಬಿದ್ದಿದ್ದರು. ತಕ್ಷಣ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯವರಿಗೆ ಕರೆಮಾಡಿ ಮಾಹಿತಿ ನೀಡಿದ್ದು ಸಂಸ್ಥೆಯ ಉರಗ ತಜ್ಞ ಮನು ಅಗ್ನಿವಂಶಿ, … Continue reading ತುಮಕೂರು: ಮನೆಯ ಹಂಡೆ ಒಲೆ ಒಳಗೆ ಅಡಗಿದ್ದ ನಾಗರ ಹಾವು ರಕ್ಷಣೆ..!
Copy and paste this URL into your WordPress site to embed
Copy and paste this code into your site to embed