ಹಳೆಯ ವಿಮಾನಯಾನ ಸೇವೆ ಮುಂದುವರಿಸಲು ಸಚಿವ ಜೋಶಿಗೆ ಮನವಿ

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯಲ್ಲಿನ ವಿಮಾನ ನಿಲ್ದಾಣದ ಟರ್ಮಿನಲ್‌ ಮೂರು ವಿಸ್ತರಣೆ ಮಾಡಲು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ಪದಾಧಿಕಾರಿಗಳು ಸಚಿವ ಪ್ರಲ್ಹಾದ್ ಜೋಶಿ ಅವರಲ್ಲಿ ಮನವಿ ಮಾಡಿದರು. India vs Canada: ಭಾರತ V/s ಕೆನಡಾ ಪಂದ್ಯಕ್ಕೆ ಮಳೆ ಕಾಟ.. ಟಾಸ್ ವಿಳಂಬ! ಹಳೆಯಯೋಜನೆಗಳಾದ ಹುಬ್ಬಳ್ಳಿಯಿಂದ ಮುಂಬೈ, ಜೋಧಪುರ, ಅಹಮದಾಬಾದ್ ಮತ್ತು ಕೊಚ್ಚಿಯಂಥ ಸ್ಥಳಗಳಿಗೆ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ವಿಮಾನಗಳನ್ನು ಮರು ಪ್ರಾರಂಭಿಸಬೇಕು. ಬೆಳಗಾವಿ- ಸೂರತ್ ವಿಮಾನ ಸೇವೆ ಆರಂಭಿಸಬೇಕು. ಇಂಡಿಗೋದಿಂದ ಹುಬ್ಬಳ್ಳಿ- ಅಹಮದಾಬಾದ್ … Continue reading ಹಳೆಯ ವಿಮಾನಯಾನ ಸೇವೆ ಮುಂದುವರಿಸಲು ಸಚಿವ ಜೋಶಿಗೆ ಮನವಿ