ಸಂಚಾರಿ ನಿಯಮ ಪದೇ-ಪದೇ ಉಲ್ಲಂಘನೆ: ಈ ಭೂಪನಿಗೆ ಮೂರು ಮೀಟರ್ ಉದ್ದದ ರಶೀದಿ ಕೊಟ್ಟ ಪೊಲೀಸ್!

ಶಿವಮೊಗ್ಗ :- ಸಂಚಾರಿ ನಿಯಮ ಪದೇ-ಪದೇ ಉಲ್ಲಂಘನೆ ಮಾಡಿದ ಭೂಪನೋರ್ವನಿಗೆ ಬರೋಬ್ಬರಿ ಮೂರು ಮೀಟರ್ ಉದ್ದದ ರಶೀದಿಯನ್ನು ಪೊಲೀಸರು ಕೊಟ್ಟಿರುವ ಘಟನೆ ಜರುಗಿದೆ. ಜ್ವರ ಇದ್ದಾಗ ಸ್ನಾನ ಮಾಡಬೇಕಾ? ಬೇಡ್ವಾ ? ಡಾಕ್ಟರ್ ಏನಂತಾರೆ ಗೊತ್ತಾ!? ಶಿವಮೊಗ್ಗದ ಪಶ್ಚಿಮ ಸಂಚಾರ ಪೊಲೀಸರು ಮೂರು ಮೀಟರ್‌ ಉದ್ದದ ಬಿಲ್‌ ನೀಡಿದ್ದಾರೆ. ಬಳಿಕ 11,000 ರೂ, ದಂಡ ಕಟ್ಟಿಸಿಕೊಂಡಿದ್ದಾರೆ. ಶಿವಪ್ಪನಾಯಕ ವೃತ್ತದ ಬಳಿ ವಾಹನ ತಪಾಸಣೆ ವೇಳೆ ಸಂಚಾರ ಪೊಲೀಸರು ಕಾರನ್ನು ತಡೆದು ಪರಿಶೀಲಿಸಿದ್ದಾರೆ. ಈ ವೇಳೆ‌ ಕಾರು ಚಾಲಕ … Continue reading ಸಂಚಾರಿ ನಿಯಮ ಪದೇ-ಪದೇ ಉಲ್ಲಂಘನೆ: ಈ ಭೂಪನಿಗೆ ಮೂರು ಮೀಟರ್ ಉದ್ದದ ರಶೀದಿ ಕೊಟ್ಟ ಪೊಲೀಸ್!