ಹತ್ಯೆಗೊಳಗಾಗಿದ್ದ ರೇಣುಕಾಸ್ವಾಮಿ ಪುತ್ರನ ನಾಮಕರಣ ; ಹೆಸರೇನು ಗೊತ್ತಾ..?
ಚಿತ್ರದುರ್ಗ : ಹತ್ಯೆಗೊಳಗಾಗಿದ್ದ ರೇಣುಕಾಸ್ವಾಮಿ ಪುತ್ರನ ನಾಮಕರಣವು ಅದ್ದೂರಿಯಾಗಿ ನೆರೆವೇರಿತು. ಚಿತ್ರದುರ್ಗದ ವಿಆರ್‌ಡಸ್ ಬಡಾವಣೆಯ ನಿವಾಸದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಕಾರ್ಯಕ್ರಮ ನೆರೆವೇರಿತು. ರೇಣುಕಾಸ್ವಾಮಿ ಹತ್ಯೆಯಾಗಿದ್ದ ಸಮಯದಲ್ಲಿ ಅವರ ಪತ್ನಿ ಸಹನಾ 5 ತಿಂಗಳ ಗರ್ಭಿಣಿಯಾಗಿದ್ದರು. ಬಳಿಕ ಅವರಿಗೆ ಗಂಡು ಮಗುವಾಗಿತ್ತು. ಮಗನ ತದ್ರೂಪಿಯಾದ ಮೊಮ್ಮನಿಗೆ ಹೊತ್ತು ಮುದ್ದಾಡಿ ಕಾಶಿನಾಥ್ ಶಿವನ ಗೌಡ ಸಂಭ್ರಮಿಸಿದರು. ಕೊಪ್ಪಳದಲ್ಲಿ ಹಣ್ಣುಗಳ ಮೇಳ ; ಗಮನ ಸೆಳೆದ ಜಗತ್ತಿನ ದುಬಾರಿ ದ್ರಾಕ್ಷಿ ಇದೀಗ ಮೊಮ್ಮಗನ ನಾಮಕರಣವನ್ನು ನೆರವೇರಿಸಿದ್ದು, ಜಂಗಮ ಸಂಪ್ರದಾಯದಂತೆ ಶಾಸ್ತ್ರ ನೆರವೇರಿಸಿದರು. … Continue reading ಹತ್ಯೆಗೊಳಗಾಗಿದ್ದ ರೇಣುಕಾಸ್ವಾಮಿ ಪುತ್ರನ ನಾಮಕರಣ ; ಹೆಸರೇನು ಗೊತ್ತಾ..?
Copy and paste this URL into your WordPress site to embed
Copy and paste this code into your site to embed