ರೇಣುಕಾಸ್ವಾಮಿ ಕೊಲೆ ಕೇಸ್: ಚಾರ್ಜ್ ಶೀಟ್ ನಲ್ಲಿ ದರ್ಶನ್ ವಿರುದ್ಧ ಇರುವ ಮಹತ್ತರ ಸಾಕ್ಷಿಗಳೇನು!?

ಬೆಂಗಳೂರು:- ದರ್ಶನ್​​​​ ರಿಲೀಸ್​​ ಬಗ್ಗೆ ಯೋಚಿಸುತ್ತಿದ್ದ ಅಭಿಮಾನಿಗಳಿಗೆ ಅರ್ಧ ಗುಡ್​ ನ್ಯೂಸ್​ ಮತ್ತರ್ಧ ಬ್ಯಾಡ್​​ನ್ಯೂಸ್​​. ಅದೇನು ಅಂದ್ರೆ , ಕೊನೆಗೂ ಪೊಲೀಸರು ಚಾರ್ಜ್​​ಶೀಟ್​​ ಸಲ್ಲಿಸೋದಕ್ಕೆ ಸಜ್ಜಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​​ ಗ್ಯಾಂಗ್​​ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸೋದಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ, ಚಾರ್ಜ್​​ಶೀಟ್​ ಅನ್ನೋ ಸುಂಟರಗಾಳಿ ಎಬ್ಬಿಸೋ ಎಫೆಕ್ಟ್​​ ದರ್ಶನ್​​ ಪಾಲಿಗೆ ವರವೂ ಆಗಬಹುದು. ಶಾಪವೂ ಆಗಬಹುದು. ಆದರೆ, ದರ್ಶನ್​​​ಗೆ ಕೊನೆಯ ಪಕ್ಷ ಬೇಲ್ ಸಿಗುತ್ತೋ? ಇಲ್ಲವೋ? 4000 ಪುಟಗಳ ಚಾರ್ಜ್​​ಶೀಟ್​ ಅನ್ನೋ ಬೃಹತ್​ ಪುಸ್ತಕ … Continue reading ರೇಣುಕಾಸ್ವಾಮಿ ಕೊಲೆ ಕೇಸ್: ಚಾರ್ಜ್ ಶೀಟ್ ನಲ್ಲಿ ದರ್ಶನ್ ವಿರುದ್ಧ ಇರುವ ಮಹತ್ತರ ಸಾಕ್ಷಿಗಳೇನು!?