ರೇಣುಕಾಸ್ವಾಮಿ ಕೊಲೆ ಕೇಸ್:‌ ನಾನು ಯಾವ ರಾಜೀ ಸಂಧಾನಕ್ಕೆ ಹೋಗಿರಲಿಲ್ಲ: ನಟ ವಿನೋದ್ ರಾಜ್ ಸ್ಪಷ್ಟನೆ

ಬೆಂಗಳೂರು:  ನಾನು ಯಾರ ರಾಜೀ ಸಂಧಾನಕ್ಕೆ ಹೋಗಿಲ್ಲ ಕೆಲ ದಿನಗಳ ಹಿಂದೆ ಜೈಲಿನಲ್ಲಿ ನಟ ದರ್ಶನ್ ಭೇಟಿ ಮಾತುಕತೆ ನಂತರದಲ್ಲಿ ಚಿತ್ರದುರ್ಗದಲ್ಲಿ ಕೊಲೆಯಾದ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದ್ದೆ ಎಂದು ಹೇಳಿದ ನಟ ವಿನೋದ್ ರಾಜ್ ಇಂದು KRSಗೆ ಭೇಟಿ ನೀಡಲಿರುವ ಸಿಎಂ ಸಿದ್ದರಾಮಯ್ಯ : ಕಾವೇರಿಗೆ ಬಾಗಿನ ಅರ್ಪಣೆ! ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಅವರ  ಮನೆಗೆ ಭೇಟಿ ನೀಡಿ ರೇಣುಕಾಸ್ವಾಮಿ ಪತ್ನಿಗೆ ಸಾಂತ್ವನ ಹೇಳಿ ಒಂದು ಲಕ್ಷ ಚಕ್ ನೀಡಿದ್ದ ವಿನೋದ್ ರಾಜ್  … Continue reading ರೇಣುಕಾಸ್ವಾಮಿ ಕೊಲೆ ಕೇಸ್:‌ ನಾನು ಯಾವ ರಾಜೀ ಸಂಧಾನಕ್ಕೆ ಹೋಗಿರಲಿಲ್ಲ: ನಟ ವಿನೋದ್ ರಾಜ್ ಸ್ಪಷ್ಟನೆ