ಖ್ಯಾತ ಕನ್ನಡ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ ವಿಧಿವಶ – ಗಣ್ಯರ ಸಂತಾಪ!

ಧಾರವಾಡ:- ಖ್ಯಾತ ಕನ್ನಡ ಸಾಹಿತಿ 92 ವರ್ಷದ ಡಾ. ಪಂಚಾಕ್ಷರಿ ಹಿರೇಮಠ ವಿಧಿವಶರಾಗಿದ್ದಾರೆ. World Consumer Rights Day: ವಿಶ್ವ ಗ್ರಾಹಕ ಹಕ್ಕುಗಳ ದಿನ ಆಚರಣೆಯ ಇತಿಹಾಸವೇನು..? ಇಲ್ಲಿದೆ ಮಾಹಿತಿ ಕನ್ನಡ ವಾಙ್ಮಯ ವಿಹಾರದಲ್ಲಿ ಕವಿ, ಕಥೆಗಾರ, ಪ್ರಬಂಧಕಾರ, ವಿಮರ್ಶಕ, ಅನುವಾದಕ, ಸಂಪಾದಕ ಮತ್ತು ವಾಗ್ಮಿಯಾಗಿ ಗುರುತಿಸಿಕೊಂಡು ವಿಶಿಷ್ಟ ಸಾಧನೆ ಮಾಡಿದ್ದ ಹಿರಿಯ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಡಾ. ಪಂಚಾಕ್ಷರಿ ಹಿರೇಮಠ (92) ಅವರು ಶುಕ್ರವಾರನಗರದಲ್ಲಿ ವಿಧಿವಶರಾದರು ಇಂದು ಮುಂಜಾನೆ 8:30 ರಿಂದ ಧಾರವಾಡ ಜಯನಗರದಲ್ಲಿರುವ ಡಾ. … Continue reading ಖ್ಯಾತ ಕನ್ನಡ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ ವಿಧಿವಶ – ಗಣ್ಯರ ಸಂತಾಪ!