ರಾಷ್ಟ್ರಪತಿ ಭವನದ ದರ್ಬಾರ್‌ ಮತ್ತು ಹಾಲ್‌ʼಗೆ ಮರುನಾಮಕರಣ: ರಾಷ್ಟ್ರಪತಿ ಸಂತಸ!

ದೆಹಲಿ: ರಾಷ್ಟ್ರಪತಿ ಭವನದಲ್ಲಿರುವ (Rashtrapati Bhavan) ದರ್ಬಾರ್ ಹಾಲ್ (Durbar Hall) ಮತ್ತು ಅಶೋಕ್ ಹಾಲ್ (Ashok Hall) ಸಭಾಂಗಣಗಳನ್ನು ಕ್ರಮವಾಗಿ ‘ಗಣತಂತ್ರ ಮಂಟಪ’ ಮತ್ತು ‘ಅಶೋಕ ಮಂಟಪ’ ಎಂದು ಮರುನಾಮಕರಣ ಮಾಡಲಾಗಿದೆ. ರಾಷ್ಟ್ರಪತಿ ಭವನವನ್ನು ಮತ್ತಷ್ಟು ಜನಸ್ನೇಹಿಯಾಗಿಸುವ ಪ್ರಯತ್ನವಾಗಿ ಮುರುನಾಮಕರಣ ಮಾಡಲಾಗಿದೆ ಎಂದು ರಾಷ್ಟ್ರಪತಿ ಕಚೇರಿ ಪ್ರಕಟಣೆಯ ಮೂಲಕ ತಿಳಿಸಿದೆ. ಗಣತಂತ್ರ ಮಂಟಪ (Ganatantra Mandap) ಮತ್ತು ಅಶೋಕ ಮಂಟಪವೆಂದು (Ashok Mandap) ಮರುನಾಮಕರಣ ಮಾಡಿರುವುದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಸಂತಸ ವ್ಯಕ್ತಪಡಿಸಿದ್ದಾರೆ https://ainlivenews.com/application-invitation-for-200-posts-in-lic-eligibility-salary-all-information-here/ … Continue reading ರಾಷ್ಟ್ರಪತಿ ಭವನದ ದರ್ಬಾರ್‌ ಮತ್ತು ಹಾಲ್‌ʼಗೆ ಮರುನಾಮಕರಣ: ರಾಷ್ಟ್ರಪತಿ ಸಂತಸ!