ನೀವು ಬಾಳೆಹಣ್ಣು ಖರೀದಿಸುವಾಗ ಇದನ್ನು ನೆನಪಿಡಿ…!

ಅನೇಕ ಬಾರಿ ನಾವು ಬಾಳೆಹಣ್ಣು ಖರೀದಿಸುವಾಗ ಹಳದಿ ಬಣ್ಣವಿರುವ ಬಾಳೆಹಣ್ಣನ್ನು ಖರೀದಿಸುತ್ತೇವೆ. ಬಾಳೆಹಣ್ಣಿನ ಸಿಪ್ಪೆ ಹಳದಿ ಬಣ್ಣವಾಗಿದೆಯೆಂದರೆ ಬಾಳೆಹಣ್ಣು ಮಾಗಿದೆ ಎಂದರ್ಥ. ಆದರೆ ಕೆಲವೊಮ್ಮೆ ಹೊರಗಿನ ಸಿಪ್ಪೆ ಹಳದಿಯಾಗಿದ್ದರೂ ಒಳಗಿನ ಹಣ್ಣು ತಿನ್ನುವಾಗ ಹಸಿಯಾಗಿಯೇ ಇರುತ್ತದೆ. ಅಂತಹ ಬಾಳೆಹಣ್ಣು ಅಷ್ಟೊಂದು ರುಚಿಯಾಗಿರುತ್ತದೆ Darshan Arrest: ಜೈಲಿನಲ್ಲಿ ವಿಗ್ ನಿರ್ವಹಣೆ ಮಾಡಲಾಗದೆ ಪೂರ್ಣ ಕೂದಲು ತೆಗೆದ ನಟ ದರ್ಶನ್….! ನೀವು ಬಾಳೆಹಣ್ಣು ಖರೀದಿಸಲು ಹೋದಾಗ, ಮೊದಲು ಅದರ ಬಣ್ಣವನ್ನು ಪರೀಕ್ಷಿಸಬೇಕು. ಏಕೆಂದರೆ ನೀವು ಖರೀದಿಸುವ ಬಾಳೆಹಣ್ಣು ಚೆನ್ನಾಗಿದೆಯೇ ಅಥವಾ … Continue reading ನೀವು ಬಾಳೆಹಣ್ಣು ಖರೀದಿಸುವಾಗ ಇದನ್ನು ನೆನಪಿಡಿ…!