ಆಸ್ತಿಗಾಗಿ ಸಂಬಂಧಿಕನ ಕಿರಿಕ್: ಮಹಿಳೆ ಬರ್ಬರವಾಗಿ ಕೊಂದು ಖಾಕಿಗೆ ಸರೆಂಡರ್ ಆದ ಆರೋಪಿ!
ಗದಗ:- ಆಸ್ತಿಗಾಗಿ ಸಂಬಂಧಿಕನೋರ್ವ ಕಿರಿಕ್ ತೆಗೆದಿದ್ದು, ಮಹಿಳೆ ಬರ್ಬರವಾಗಿ ಕೊಂದು ಖಾಕಿಗೆ ಆರೋಪಿ ಸರೆಂಡರ್ ಆಗಿದ್ದಾನೆ. ಎಸ್, ತಾಲೂಕಿನ ಕಣವಿ ಗ್ರಾಮದಲ್ಲಿ ಸಲಾಖೆಯಿಂದ ತಲೆಗೆ ಹೊಡೆದು ಸಂಬಂಧಿಯೇ ಮಹಿಳೆಯ ಭೀಕರ ಕೊಲೆ ಮಾಡಿರುವ ಘಟನೆ ಜರುಗಿದೆ. ಕೋಲಾರ: ರಾಜ್ಯ ಸರ್ಕಾರದ ವಿರುದ್ಧ ಆಹೋರಾತ್ರಿ ಧರಣಿ – ಮಾಜಿ ಸಂಸದ ಎಸ್ ಮುನಿಸ್ವಾಮಿ! ಮೃತ ಮಹಿಳೆಯನ್ನು 48 ವರ್ಷದ ಜೈಬುನ್ನಿಸಾ ಕಿಲ್ಲೆದಾರ ಎಂದು ಗುರುತಿಸಲಾಗಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಲಿಕ್ಸಾಬ ಕೊಲೆ ಮಾಡಿದ … Continue reading ಆಸ್ತಿಗಾಗಿ ಸಂಬಂಧಿಕನ ಕಿರಿಕ್: ಮಹಿಳೆ ಬರ್ಬರವಾಗಿ ಕೊಂದು ಖಾಕಿಗೆ ಸರೆಂಡರ್ ಆದ ಆರೋಪಿ!
Copy and paste this URL into your WordPress site to embed
Copy and paste this code into your site to embed