Reels Star Arrest: AK 47 ಗನ್ ಹಿಡಿದು ಶೋಕಿ ಮಾಡಲು ಹೋಗಿ ಜೈಲು ಸೇರಿದ ರೀಲ್ಸ್ ಸ್ಟಾರ್!

ಬೆಂಗಳೂರು: ಗನ್ ಮ್ಯಾನ್, ಪಾಶ್ ಕಾರುಗಳು, ಬಾಡಿಗಾರ್ಡ್ಸ್, ವಿತ್ ವೆಪನ್ ಹಾಗೂ ಕೆಜಿಗಟ್ಟಲೆ ಚಿನ್ನ ಹಾಕಿಕೊಂಡು ಶೋಕಿ ಮಾಡಲು ಹೋಗಿ ರೀಲ್ಸ್ ಸ್ಟಾರ್ (Reels Star) ಒಬ್ಬ ಜೈಲು ಸೇರಿದ್ದಾನೆ. ಬಂಧಿತನನ್ನು ಅರುಣ್ ಕಟಾರೆ (Arun Kathare) ಎಂದು ಗುರುತಿಸಲಾಗಿದೆ. ಈತನನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ಎ ಕೆ 47 ಮಾದರಿಯ ನಕಲಿ ಗನ್ ಹಿಡಿದು ರಸ್ತೆಯಲ್ಲಿ ಅರುಣ್ ಕಟಾರೆ ಶೋ ಅಪ್ ಮಾಡಿದ್ದಾನೆ. ಈತನ ಶೋಕಿಯಿಂದ ಸಾರ್ವಜನಿಕರಿಗೆ ಆತಂಕ ಸೃಷ್ಟಿಯಾಗಿದೆ. ಮೇಲಿಂದ ಮೇಲೆ ಈ ರೀತಿಯಲ್ಲಿ ಶೋ … Continue reading Reels Star Arrest: AK 47 ಗನ್ ಹಿಡಿದು ಶೋಕಿ ಮಾಡಲು ಹೋಗಿ ಜೈಲು ಸೇರಿದ ರೀಲ್ಸ್ ಸ್ಟಾರ್!