BBK11: ಬಿಗ್ ಬಾಸ್ 11 ಕ್ಕೆ ಎಂಟ್ರಿ ಕೊಟ್ಟ ರೀಲ್ಸ್ ಸ್ಟಾರ್ ಧನರಾಜ್ ಆಚಾರ್ಯ!

ಕಾಮಿಡಿ ಕಲಾವಿದ ಧನರಾಜ್ ಆಚಾರ್ಯ ಈಗ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ವೇದಿಕೆ ಗ್ರ್ಯಾಂಡ್​ ಆಗಿ ಬಂದ ಧನರಾಜ್ ಆಚಾರ್ಯ ಅವರನ್ನು ಕಿಚ್ಚ ಸುದೀಪ್​ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಯಾರಿಗೂ ಜಗ್ಗಲ್ಲ, ಬಗ್ಗಲ್ಲ: ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದ ಸಿದ್ದರಾಮಯ್ಯ! ಇನ್ನು, ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟ ಇಬ್ಬರು ನಟಿಯರು ಮುಂಬರುವ ಸ್ಪರ್ಧಿಗಳು ನರಕಕ್ಕೆ ಹೋಗಬೇಕಾ ಅಥವಾ ಸ್ವರ್ಗಕ್ಕೆ ಹೋಗಬೇಕಾ ಅಂತ ನಿರ್ಧಾರ ಮಾಡಲಿದ್ದಾರೆ. ವಿಭಿನ್ನ ಮ್ಯಾನರಿಸಂ​ನಿಂದ ಕಾಮಿಡಿ ಮಾಡುವ ಮೂಲಕ ಎಲ್ಲರನ್ನೂ ನಕ್ಕು ನಲಿಸುವ ಕಲಾವಿದ ಎಂದರೆ … Continue reading BBK11: ಬಿಗ್ ಬಾಸ್ 11 ಕ್ಕೆ ಎಂಟ್ರಿ ಕೊಟ್ಟ ರೀಲ್ಸ್ ಸ್ಟಾರ್ ಧನರಾಜ್ ಆಚಾರ್ಯ!