ರೀಲ್ಸ್ ರಾಣಿ ಸೋನುಗೌಡಗೆ ಜಾಮೀನು! – ಕೋರ್ಟ್ ವಿಧಿಸಿದ ಷರತ್ತು ಇಲ್ಲಿದೆ!?

ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾ ಸ್ಟಾರ್ ಸೋನುಗೌಡಗೆ ಜಾಮೀನು ದೊರೆತಿದೆ. ಮಂಗಳೂರಿನಲ್ಲಿ ಫುಡ್ ಪಾಯಿಸನ್ ಕೇಸ್ ಹೆಚ್ಚಳ – ನೀರು ಕುಡಿಯುವಾಗ ಎಚ್ಚರ ಇರಲಿ ಎಂದ ತಜ್ಞರು! ಇದೀಗ ಸೋನುಗೌಡ ಅವರಿಗೆ ಏಪ್ರಿಲ್ 4 ಅಂದರೆ ನಿನ್ನೆ ಅವರಿಗೆ ಜಾಮೀನು ಸಿಕ್ಕಿದೆ. ಇಂದು ಮಧ್ಯಾಹ್ನ ಅವರು ಬಿಡುಗಡೆ ಆಗೋ ಸಾಧ್ಯತೆ ಇದೆ. ಪಿಡಿಜೆ ಕೋರ್ಟ್ ಸೋನು ಗೌಡಗೆ ಜಾಮೀನು ಮಂಜೂರು ಮಾಡಿದೆ​​. 1 ಲಕ್ಷ ಬಾಂಡ್, ಇಬ್ಬರ ಶ್ಯೂರಿಟಿ ಮೇಲೆ ಅವರಿಗೆ … Continue reading ರೀಲ್ಸ್ ರಾಣಿ ಸೋನುಗೌಡಗೆ ಜಾಮೀನು! – ಕೋರ್ಟ್ ವಿಧಿಸಿದ ಷರತ್ತು ಇಲ್ಲಿದೆ!?