ನೆಗೆಟಿವ್ ಕಾಮೆಂಟ್ಸ್‌ಗೆ ಕಣ್ಣೀರಿಟ್ಟ ರೀಲ್ಸ್‌ ಕ್ವೀನ್ ಮಧು ಗೌಡ..ಧೈರ್ಯ ತುಂಬಿದ ನಾದಿನಿ…

ಸಾಮಾಜಿಕ ಜಾಲತಾಣಗಳಲ್ಲಿ ನೆಗೆಟಿವ್ ಕಾಮೆಂಟ್ಸ್‌ಗೆ ತಲೆ ಕೆಡಿಸಿಕೊಂಡು ರೀಲ್ಸ್‌ ಕ್ವೀನ್ ಮಧು ಗೌಡ ಕಣ್ಣೀರು ಹಾಕಿದ್ದು, ನಾದಿನಿ ಧೈರ್ಯ ತುಂಬಿದ್ದಾರೆ. IPL 2024: RR ವಿರುದ್ಧ ಸೋಲು…ನಿವೃತ್ತಿ ಘೋಷಿಸಿದ RCB ಪ್ಲೇಯರ್.. ಅಭಿಮಾನಿಗಳು ಶಾಕ್! ಇತ್ತೀಚಿಗೆ ನಿಖಿಲ್ ಮತ್ತು ಮಧು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಮದುವೆಗೆ ಕೆಲವೇ ತಿಂಗಳು ಉಳಿದಿದೆ. ಈ ನಡುವೆ ಬರುತ್ತಿರುವ ನೆಗೆಟಿವ್ ಕಾಮೆಂಟ್ಸ್‌ ನೋಡಿ ಮಧು ಬೇಸರ ಮಾಡಿಕೊಂಡಿದ್ದಾರೆ. ಹೌದು! ಮಧು ಗೌಡ ಯುಟ್ಯೂಬ್ ಚಾನೆಲ್‌ ಹೊಂದಿದ್ದಾರೆ ಹಾಗೂ ನಿಖಿಲ್ -ನಿಶಾ ಕೂಡ … Continue reading ನೆಗೆಟಿವ್ ಕಾಮೆಂಟ್ಸ್‌ಗೆ ಕಣ್ಣೀರಿಟ್ಟ ರೀಲ್ಸ್‌ ಕ್ವೀನ್ ಮಧು ಗೌಡ..ಧೈರ್ಯ ತುಂಬಿದ ನಾದಿನಿ…