ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿದೆ ರೀಲ್ಸ್ ಗೋಜು…KSRTC ಬಸ್ ನಲ್ಲಿ ಯುವಕನ ಹುಚ್ಚಾಟ!

ಬೆಂಗಳೂರು:-ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ಮುದುಕ ಮುದುಕಿಯರ ತನಕ ರೀಲ್ಸ್ ಮಾಡೋದು ಕಾಮನ್ ಆಗಿದೆ. ಆದರೆ ಈ ರೀಲ್ಸ್ ಗೋಜಿಗೆ ಬೀಳುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ರೀಲ್ಸ್ ಹುಚ್ಚಿನಿಂದ ಸರ್ಕಾರಿ ವಾಹನಗಳ ಮೇಲೂ ಹುಚ್ಚಾಟ ಮೆರೆಯಲಾಗಿದೆ. ಇಷ್ಟು ದಿನ ನಮ್ಮ ಮೆಟ್ರೋ, BMTCಯಲ್ಲಿ ಹುಚ್ಚಾಟ ಮೆರೆಯಲಾಗುತ್ತಿತ್ತು. ಇದೀಗ KSRTC ಬಸ್ ನಲ್ಲಿ ರೀಲ್ಸ್ ಗಾಗಿ ಹುಚ್ಚಾಟ ಮೆರೆಯಲಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ಬೆಂಗಳೂರಿನಲ್ಲಿ ಸಿಗುತ್ತಿಲ್ಲ ಕಾರ್ಮಿಕರು!?, ಯಾಕೆ ಗೊತ್ತಾ!? KSRTC ಬಸ್ ನಲ್ಲೂ ರೀಲ್ಸ್ … Continue reading ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿದೆ ರೀಲ್ಸ್ ಗೋಜು…KSRTC ಬಸ್ ನಲ್ಲಿ ಯುವಕನ ಹುಚ್ಚಾಟ!