Red Lipstick Ban: ಕೆಂಪು ಲಿಪ್‌ಸ್ಟಿಕ್‌ ಬ್ಯಾನ್.. ಈ ದೇಶದಲ್ಲಿ ನಿಯಮ ಮೀರಿದ್ರೆ ಭಾರೀ ದಂಡ..!

ಉತ್ತರ ಕೊರಿಯಾ:- ಇಲ್ಲಿನ ಸರ್ವೋಚ್ಚ ನಾಯಕ ಕಿಮ್ ಜಾಂಗ್-ಉನ್ ಅವರು ಈ ಬಣ್ಣದ ಲಿಪ್‌ಸ್ಟಿಕ್‌ಗೆ ನಿಷೇಧವಿದೆ. ಉತ್ತರ ಕೊರಿಯಾದಲ್ಲಿ ಸುಮಾರಷ್ಟು ಪಾಲಿಸಬೇಕಾದ ಮತ್ತು ವಿಚಿತ್ರ ನಿಯಮಗಳಿವೆ. ಅದರಲ್ಲಿ ಕೆಂಪು ಬಣ್ಣದ ಲಿಪ್‌ಸ್ಟಿಕ್‌ ಮೇಲಿನ ಬ್ಯಾನ್‌ ಕೂಡ ಒಂದು. Karnataka weather: ರಾಜ್ಯಾದ್ಯಂತ ಮೂರು ದಿನ ಎಲ್ಲಾ ಜಿಲ್ಲೆಗಳಲ್ಲೂ ಮಳೆ ಆಗುವ ಸಂಭವ! ಉತ್ತರ ಕೊರಿಯಾದಲ್ಲಿ ವೈಯಕ್ತಿಕ ಫ್ಯಾಷನ್ ಮತ್ತು ಸೌಂದರ್ಯದ ಆಯ್ಕೆಗಳು ಕೇವಲ ವೈಯಕ್ತಿಕ ಅಭಿವ್ಯಕ್ತಿಯ ವಿಷಯಗಳಾಗಿ ಮಾತ್ರ ಉಳಿದಿಲ್ಲ. ಇಲ್ಲಿ ಒಬ್ಬರ ವೈಯಕ್ತಿಕ ಆಯ್ಕೆಗಳನ್ನು ಸರ್ಕಾರವು … Continue reading Red Lipstick Ban: ಕೆಂಪು ಲಿಪ್‌ಸ್ಟಿಕ್‌ ಬ್ಯಾನ್.. ಈ ದೇಶದಲ್ಲಿ ನಿಯಮ ಮೀರಿದ್ರೆ ಭಾರೀ ದಂಡ..!