ಕ್ಯಾರೆಟ್ ತಿನ್ನುವುದರಿಂದ ಆರೋಗ್ಯ ಪ್ರಯೋಜನಗಳನ್ನ ನಿಮ್ಮದಾಗಿಸಿಕೊಳ್ಳಿ!

ತೆಳ್ಳಗೆ ಬೆಳ್ಳಗೆ ಕಾಣುವ ತರಕಾರಿಗಳು ಒಂದು ಕಡೆಯಾದರೆ, ದಷ್ಟಪುಷ್ಟವಾಗಿ ಕಾಣುವ ತರಕಾರಿಗಳು ಇನ್ನೊಂದು ಕಡೆ. ಈ ಮಧ್ಯೆ ಕಿತ್ತಳೆ ಬಣ್ಣದಲ್ಲಿ ಎಲ್ಲರನ್ನೂ ಆಕರ್ಷಿಸುವ ಮತ್ತು ಆರೋಗ್ಯಕ್ಕೆ ಊಹೆಗೂ ಮೀರಿ ಒಳ್ಳೆಯ ಪ್ರಯೋಜನಗಳನ್ನು ಒದಗಿಸುವ ಎಲ್ಲರ ಮನ ಹಾಗೂ ಮನೆ ಮೆಚ್ಚಿನ ತರಕಾರಿ ಎಂದರೆ ಅದು ಕ್ಯಾರೆಟ್. ಇದು ಸವಿಯಲು ರುಚಿಕರವೂ ಹೌದು ಹಾಗೆ ಆರೋಗ್ಯಕರವೂ ಹೌದು. ಕ್ಯಾರೆಟ್ ತಿನ್ನುವುದರಿಂದ ಹಲವಾರು ಆಯಾಮಗಳಲ್ಲಿ ಆರೋಗ್ಯ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಕ್ಯಾರೆಟ್‍ನಲ್ಲಿರುವ ಪೋಷಕಾಂಶಗಳು ಕ್ಯಾರೆಟಿನಲ್ಲಿ ಮಕ್ಕಳ ಬೆಳವಣಿಗೆಗೆ ಅಗತ್ಯ ಪೋಷಕಾಂಶವಾಗಿರುವ ಬೀಟಾ-ಕೆರೋಟಿನ್ … Continue reading ಕ್ಯಾರೆಟ್ ತಿನ್ನುವುದರಿಂದ ಆರೋಗ್ಯ ಪ್ರಯೋಜನಗಳನ್ನ ನಿಮ್ಮದಾಗಿಸಿಕೊಳ್ಳಿ!