ಟಿವಿಯಲ್ಲಿ ಉಪ್ಪಿಯ UI ದರ್ಶನ..ಯಾವಾಗ? ಎಲ್ಲಿ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್

ರಿಯಲ್‌ ಸ್ಟಾರ್‌ ಉಪೇಂದ್ರ ಬಹಳ ವರ್ಷಗಳ ಬಳಿಕ ನಿರ್ದೇಶಿಸಿದ್ದ ಯುಐ ಸಿನಿಮಾ ಈಗ ಟಿವಿ ಪರದೆಯಲ್ಲಿ ದರ್ಶನ ಕೊಡಲು ರೆಡಿಯಾಗಿದೆ. ಕಳೆದ ಡಿಸೆಂಬರ್‌ 20ರಂದು ಈ ಚಿತ್ರ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿತ್ತು. ಆರಂಭದಿಂದಲೂ ದೊಡ್ಡ ಮಟ್ಟದ ಕ್ರೇಜ್‌ ಹುಟ್ಟುಹಾಕಿದ್ದ ಯುಐ ಸಿನಿಮಾಗೆ ಹೇಳಿಕೊಳ್ಳುವಷ್ಟು ಸಕ್ಸಸ್‌ ಸಿಗಲಿದೆ. ಯುಐ ತೆರೆಕಂಡ 5 ದಿನದಲ್ಲಿ ಬಿಗ್‌ ಸ್ಕ್ರೀನ್‌ ನಲ್ಲಿ ಕಿಚ್ಚನ ಮ್ಯಾಕ್ಸ್‌ ಹವಾ ಮುಂದೆ ಯುಐ ಡಲ್‌ ಆಗಿತ್ತು. ಐದು ತಿಂಗಳ ಬಳಿಕ ರಿಯಲ್‌ ಸ್ಟಾರ್‌ ಉಪೇಂದ್ರ ನಿರ್ದೇಶಿಸಿ ನಟಿಸಿದ್ದ … Continue reading ಟಿವಿಯಲ್ಲಿ ಉಪ್ಪಿಯ UI ದರ್ಶನ..ಯಾವಾಗ? ಎಲ್ಲಿ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್