ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ್ ಕಿಡ್ನ್ಯಾಪ್ ಪ್ರಕರಣ ; ಬೆಳಗಾವಿ ಎಸ್ಪಿ ಹೇಳಿದಿಷ್ಟು..?

ಬೆಳಗಾವಿ : ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ್ ಕಿಡ್ನ್ಯಾಪ್ ಪ್ರಕರಣ ಸಂಬಂಧ ಬೆಳಗಾವಿ ಎಸ್‌.ಪಿ.ಭೀಮಾಶಂಕರ್‌ ಗುಳೇದ್‌ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ನಿನ್ನೆ ಶೋಭಾ ಅಂಬಿ ಬಂದು ಘಟಪ್ರಭಾ ಠಾಣೆಯಲ್ಲಿ ಕೇಸ್ ಕೊಟ್ಟಿದ್ದಾರೆ. ಶ್ರೀ ಸಿದ್ಧಾರೂಢ ಮಠದ ಆಡಳಿತ ಮಂಡಳಿ ಮತ್ತು ಭಕ್ತರ ನಡುವೆ ವಾಗ್ವಾದ ದೂರಿನಲ್ಲಿ ಉಲ್ಲೇಖವಾಗಿರುವ ಅಂಶಗಳ ಮಾತನಾಡುತ್ತಾ, ಫೆ.14 ರಂದು ರಾತ್ರಿ ಸಾಂಗಲಿಯಿಂದ ವಾಪಸ್ ಬರುವಾಗ ನನ್ನೊಂದಿಗೆ ಮಾತನಾಡುತ್ತಾ ಕರೆ‌ ಕಟ್ ಆಯ್ತು. ಫೆ.15ರಂದು ಪತಿ ಬಸವರಾಜ್ ಅಂಬಿ ಕರೆ ಮಾಡಿ ನನ್ನ‌ … Continue reading ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ್ ಕಿಡ್ನ್ಯಾಪ್ ಪ್ರಕರಣ ; ಬೆಳಗಾವಿ ಎಸ್ಪಿ ಹೇಳಿದಿಷ್ಟು..?