Lokasabha Election 2024: ಕೋಲಾರದಲ್ಲಿ ಅಂಚೆ ಮತಪತ್ರ ಎಣಿಕೆ ಕಾರ್ಯಕ್ಕೆ ಸಿದ್ದತೆ..!

ಕೋಲಾರ:- 2024 ರ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದ್ದು, ಕೋಲಾರದಲ್ಲಿ ಮತ ಎಣಿಕೆ ಆರಂಭವಾಗಿದೆ. Lokasabha Election Result: ಬಳ್ಳಾರಿಯಲ್ಲಿ ಮತ ಎಣಿಕೆ ಆರಂಭ… ಸ್ಟ್ರಾಂಗ್ ರೂಂ ಓಪನ್ ! ಕೋಲಾರದಲ್ಲಿ ಅಂಚೆ ಮತಪತ್ರ ಎಣಿಕೆ ಕಾರ್ಯಕ್ಕೆ ಸಿದ್ದತೆ ನಡೆದಿದ್ದು, ಅಭ್ಯರ್ಥಿ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ಓಪನ್ ನಂತರ ಎಣಿಕೆ ಕಾರ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಕೆಲವೇ ನಿಮಿಷಗಳಲ್ಲಿ ಅಂಚೆ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಮತ‌ ಎಣಿಕೆ ಕೇಂದ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಆಗಮಿಸಿದ್ದು, ಕೋಲಾರದ … Continue reading Lokasabha Election 2024: ಕೋಲಾರದಲ್ಲಿ ಅಂಚೆ ಮತಪತ್ರ ಎಣಿಕೆ ಕಾರ್ಯಕ್ಕೆ ಸಿದ್ದತೆ..!