ಲೋಕಸಭಾ ಚುನಾವಣೆ ಕುರಿತ ಬಹಿರಂಗ ಚರ್ಚೆಗೆ ಸಿದ್ಧ.. ಮೋದಿಗೆ ರಾಹುಲ್ ಸವಾಲ್!

ನವದೆಹಲಿ:- ಲೋಕಸಭಾ ಚುನಾವಣೆ ಕುರಿತ ಬಹಿರಂಗ ಚರ್ಚೆಗೆ ಸಿದ್ಧ ಎಂದು ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಸವಾಲ್ ಹಾಕಿದ್ದಾರೆ. ಹೆತ್ತ ಮಗಳ‌ ಮೇಲೆಯೇ ಕಾಮುಕ ತಂದೆ ಅತ್ಯಾಚಾರ..! ತುಮಕೂರಿನಲ್ಲಿ ಪೈಶಾಚಿಕ ಕೃತ್ಯ… ಚುನಾವಣೆಯ ಪ್ರಮುಖ ವಿಷಯಗಳ ಕುರಿತು ಸಾರ್ವಜನಿಕ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಮದನ್ ಬಿ ಲೋಕುರ್, ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಪಿ ಶಾ ಮತ್ತು ಹಿರಿಯ ಪತ್ರಕರ್ತ ಎನ್. ರಾಮ್ … Continue reading ಲೋಕಸಭಾ ಚುನಾವಣೆ ಕುರಿತ ಬಹಿರಂಗ ಚರ್ಚೆಗೆ ಸಿದ್ಧ.. ಮೋದಿಗೆ ರಾಹುಲ್ ಸವಾಲ್!