IPL 2024: RCB ಪ್ಲೇ ಆಫ್ ಹಾದಿ ಕಠಿಣ- ಈ ಪಂದ್ಯಗಳಲ್ಲಿ ಗೆದ್ದರಷ್ಟೆ ಪ್ರವೇಶ!
ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 4 ರಲ್ಲೂ ಸೋತಿರುವ ಆರ್ ಸಿ ಬಿಗೆ ಪ್ಲೇ ಆಫ್ ಪ್ರವೇಶದ ಹಾದಿ ಕಠಿಣವಾಗುತ್ತಿದೆ. ಮತ್ತೊಂದೆಡೆ ಮುಂದೆ ಆರ್ ಸಿ ಬಿ ಪಾಲಿಗೆ 9 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ ಇದುವರೆಗೆ ನಡೆದಿರುವ 5 ಪಂದ್ಯಗಳ ಪೈಕಿ ನಾಲ್ಕರಲ್ಲಿ ಆರ್ ಸಿ ಬಿ ಸೋತಿದೆ. ಜೊತೆಗೆ 1 ಗೆಲುವು ಸಾಧಿಸಿದ್ದು, ಕೇವಲ 2 ಅಂಕಗಳ ಪಡೆದಿರುವ ತಂಡ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. IPL 2024: ತಂಡಕ್ಕೆ ಸತತ ಸೋಲು, ದೇವರ ಮೊರೆ … Continue reading IPL 2024: RCB ಪ್ಲೇ ಆಫ್ ಹಾದಿ ಕಠಿಣ- ಈ ಪಂದ್ಯಗಳಲ್ಲಿ ಗೆದ್ದರಷ್ಟೆ ಪ್ರವೇಶ!
Copy and paste this URL into your WordPress site to embed
Copy and paste this code into your site to embed