IPL 2024: ಮುಂಬೈ ವಿರುದ್ಧದ ಸೋಲಿನ ಬೆನ್ನಲ್ಲೇ ಕೆಟ್ಟ ದಾಖಲೆ ಬರೆದ RCB!
ಮುಂಬೈ ವಿರುದ್ಧದ ಸೋಲಿನ ಬೆನ್ನಲ್ಲೇ ಬೇಡದ ದಾಖಲೆ ಬರೆದ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಂಬರ್ 1 ತಂಡ ಎಂಬ ಸಾಧನೆ ಮಾಡಿದೆ ಆರ್ಸಿಬಿ ತಂಡವು ಆಡಿರುವ 6 ಪಂದ್ಯದಲ್ಲಿ ಕೇವಲ 1 ಪಂದ್ಯ ಗೆದ್ದು 5ರಲ್ಲಿ ಸೋಲುವ ಮೂಲಕ ಪ್ಲೇಆಫ್ ಹಾದಿಯನ್ನು ಇನ್ನಷ್ಟು ಕಠಿಣ ಮಾಡಕೊಂಡಿದೆ. ಮುಂದಿನ ಎಲ್ಲಾ ಪಂದ್ಯಗಳನ್ನು ಆರ್ಸಿಬಿ ಗೆದ್ದರೂ ಸಹ ಉಳಿದ ತಂಡಗಳ ಫಲಿತಾಂಶದ ಮೇಲೆ ಐಪಿಎಲ್ 17ನೇ ಸೀಸನ್ನ ಪ್ಲೇಆಫ್ ಭವಿಷ್ಯ ನಿಂತಿದೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ … Continue reading IPL 2024: ಮುಂಬೈ ವಿರುದ್ಧದ ಸೋಲಿನ ಬೆನ್ನಲ್ಲೇ ಕೆಟ್ಟ ದಾಖಲೆ ಬರೆದ RCB!
Copy and paste this URL into your WordPress site to embed
Copy and paste this code into your site to embed